
ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೈಹಿಕ ಶಿಕ್ಷಣ ಶಿಕ್ಷಕರ ಕ್ರೀಡಾಕೂಟದ ಪುರುಷರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಸುಳ್ಯ ತಾಲೂಕು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ದೈಹಿಕ ಶಿಕ್ಷಣ ಶಿಕ್ಷಕರುಗಳಾದ ಮಿಥುನ್ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ , ಕೊರಗಪ್ಪ ಬೆಳ್ಳಾರೆ ಸಂತ ಜೋಸೆಫ್ ಶಾಲೆ ಸುಳ್ಯ , ಉಮೇಶ್ ಸಂತ ಬ್ರಿಜಿಡ್ಸ್ ಶಾಲೆ ಸುಳ್ಯ, ರಂಗನಾಥ್ ರೋಟರಿ ಶಾಲೆ ಮಿತ್ತಡ್ಕ , ಜಯರಾಮ್ ಎನ್ ಎಂ ಪಿ ಯು ಅರಂತೋಡು, ರಮೇಶ್ ಜ್ಞಾನದೀಪ ಎಲಿಮಲೆ, ಭಾಗವಹಿಸಿದ್ದರು. ತಂಡದ ವ್ಯವಸ್ಥಾಪಕರಾಗಿ ಶ್ರೀ ಧನಂಜಯ ಅಧ್ಯಕ್ಷರು, ಸುಳ್ಯ ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಸಹಕರಿಸಿದರು.