” ಸತ್ಯವನ್ನೇ ಹೇಳುತ್ತೇನೆ ” : ಸುಳ್ಯದಲ್ಲಿ ನಾಟಕ ಪ್ರದರ್ಶನ amarasuddi - February 19, 2025 at 15:32 0 Tweet on Twitter Share on Facebook Pinterest Email . . . . . . . . . ರಾಷ್ಟ್ರ ಚಿಂತನ ವೇದಿಕೆ ಸುಳ್ಯ ಇದರ ಆಶ್ರಯದಲ್ಲಿ ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತ ಪಡಿಸಿದ ನಾಟಕ ಸತ್ಯವನ್ನೇ ಹೇಳುತ್ತೇನೆ ಫೆ.18ರಂದು ಸಾಯಂಕಾಲ ಸುಳ್ಯ ಯುವಜನ ಸಂಯುಕ್ತ ಮಂಡಳಿ ವಠಾರದಲ್ಲಿ ಪ್ರದರ್ಶನಗೊಂಡಿತು. ನೂರಾರು ಮಂದಿ ಆಗಮಿಸಿ ಈ ನಾಟಕ ಪ್ರದರ್ಶನವನ್ನು ವೀಕ್ಷಿಸಿದರು. Share this:WhatsAppLike this:Like Loading...