Ad Widget

ಜನಾರ್ಧನ ಪಾಲ್ತಾಡು ನೇಣು ಬಿಗಿದು ಆತ್ಮಹತ್ಯೆ

. . . . . . . . .

ನಾಟಿ ವೈದ್ಯರಾದ ಹರಿಹರ ಪಳ್ಳತ್ತಡ್ಕ ಗ್ರಾಮದ ಪಾಲ್ತಾಡು ನಿವಾಸಿ ಜನಾರ್ಧನ ಪಾಲ್ತಾಡು ರವರು ತಮ್ಮ ಸ್ವಗೃಹದಲ್ಲಿ ಜ.26 ರಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಿಗೆ 72 ವರ್ಷ ವಯಸ್ಸಾಗಿತ್ತು.
ಇವರು ಹಲವಾರು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ಠಾಣಾ ಎಸ್.ಐ ಕಾರ್ತಿಕ್ ರವರು ಸ್ಥಳ ಮಹಜರು ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು. ಮೃತರು ಪತ್ನಿ ಯಮುನಾ, ಪುತ್ರ ಕಾರ್ತಿಕ್, ಪುತ್ರಿಯರಾದ ರೇಖಾ, ರಮ್ಯಾ, ರಂಜಿತ, ಧರಣಿ ಹಾಗೂ ಸಹೋದರ, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!