Ad Widget

ಕಳೆದೊಂದು ವಾರದಿಂದ ಬೆಳ್ಳಾರೆ – ನಿಂತಿಕಲ್ಲು ರಸ್ತೆಯ ಮಧ್ಯೆಯೇ ನಿಂತಿರುವ ಜೆಸಿಬಿ – ಸಂಚಾರಕ್ಕೆ ಅಡಚಣೆ

. . . . . . . . .

ಕಳೆದೊಂದು ವಾರದಿಂದ ಬೆಳ್ಳಾರೆ – ನಿಂತಿಕಲ್ಲು ರಸ್ತೆಯ ಬೆಳ್ಳಾರೆ ಅಜಪಿಲ ದೇವಸ್ಥಾನದ ಬಳಿ ರಸ್ತೆ ಮಧ್ಯೆ ಜೆಸಿಬಿಯೊಂದು ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಅನಾಹುತ ಸಂಭವಿಸುವ ಮೊದಲು ತೆರವು ಮಾಡಲು ಸಂಬಂಧಪಟ್ಟವರು ಗಮನಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!