Ad Widget

ಆದಿದ್ರಾವಿಡ ಯುವ ವೇದಿಕೆಯ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

. . . . . . . . .

ಆದಿದ್ರಾವಿಡ ಯುವ ವೇದಿಕೆ(ರಿ)ದ. ಕ ಜಿಲ್ಲೆ ಇದರ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಮಾಸಿಕ ಸಭೆ ಇಂದು ನಡೆಯಿತು.


ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸುಂದರ ಅಡ್ಪಂಗಾಯ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೂ ಉಪಧ್ಯಕ್ಷರಾಗಿ ಶ್ರೀ ಅಶ್ವಿನ್ ಅಜ್ಜಾವರ, ಕಾರ್ಯದರ್ಶಿಯಾಗಿ ಶ್ರೀ ಸತೀಶ್ ಬಿಳಿಯಾರು, ಜೊತೆ ಕಾಯ೯ದಶಿ೯ಯಾಗಿ ಶ್ರೀ ನಿತಿನ್ ಬಯಂಬು, ಕೋಶಾಧಿಕಾರಿಯಾಗಿ ಶ್ರೀ ಗೋಪಾಲ ಸರಳಿಕುಂಜ ಜೊತೆ ಕೋಶಾಧಿಕಾರಿಯಾಗಿ ಶ್ರೀ ಸತೀಶ್ ಪಂಜಿಗುಂಡಿ, ಕ್ರೀಡಾಕಾರ್ಯದರ್ಶಿ, ಶ್ರೀ ರಮೇಶ್ ಕಲ್ಲುಗುಂಡಿ ಜೊತೆ ಕ್ರೀಡಾ ಕಾಯ೯ದಶಿ೯ಯಾಗಿ ಶ್ರೀ ಕೇಶವ ಕಲ್ಪಡ, ಶ್ರೀಮಹೇಶ್ ನೆಹರುನಗರ
ಸಾಂಸ್ಕೃತಿಕ ಕಾಯ೯ದಶಿ೯ಯಾಗಿ ಶ್ರೀ ಗಣೇಶ್ ಮಠತ್ತಡ್ಕ, ಜೊತೆ ಸಾಂಸ್ಕೃತಿಕ ಕಾಯ೯ದಶಿ೯ಯಾಗಿ ಶ್ರೀ ನವೀನ್ ನೆಹರುನಗರ ,ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ರಮೇಶ್ ಬೂಡು ಜೊತೆ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಲಕ್ಮಣ್ ನಾವೂರು, ಮಹಿಳಾ ಸಂಘಟಕ ರಾಗಿ ಕಮಾರಿ ಅಶ್ವಿನಿ ಪಂಜಿಗುಂಡಿ, ಕುಮಾರಿ ಹೇಮಲತಾ ಪಂಜಿಗುಂಡಿ,
ಕಾನೂನು ಸಲಹೆಗಾರ ರಾಗಿ ಶ್ರೀ ಪ್ರಕಾಶ್ ಬೂಡು ಇವರನ್ನು ಆಯ್ಕೆ ಮಾಡಲಾಯಿತು.. ಹಾಗೂ ಜಿಲ್ಲಾ ಸದಸ್ಯರಾಗಿ ಶ್ರೀ ಚಂದ್ರ ಶೇಖರ್ ಮೊರಂಗಲ್ಲು, ಶ್ರೀ ಜನಾಧ೯ನ ನನ್ಯಡ್ಕ, ಶ್ರೀ ವಸಂತ ಬುಳ್ಳೇರಿಕಟ್ಟೆ, ಶ್ರೀಜಗನ್ನಾಥ ಪುತ್ತೂರು, ಶ್ರೀ ರವಿ ಪಾಂಬಾರು, ಶ್ರೀ ರಕ್ಷಿತ್ ಮುಳ್ಯಕಜೆ, ಶ್ರೀ ರಾಜೇಶ್ ಮುಳ್ಯಕಜೆ, ಶ್ರೀ ಲೋಹೀತ್ ಮುಳ್ಯಕಜೆ, ಶ್ರೀ ಕುಮಾರ್ ಪಾನತ್ತಿಲ, ಶ್ರೀ ಹರೀಶ್ ಶೇಖಮಲೆ, ಶ್ರೀ ರಕ್ಷಿತ್ ಬಯಂಬು, ಶ್ರೀ ಸುರೇಶ್ ಬಯಂಬು, ಶ್ರೀರಾಘವ ಪಂಜಿಗುಂಡಿ ಶ್ರೀ ನಾಗೇಶ್ ನಾವೂರು, ಶ್ರೀ ರಮೇಶ್ ಕೈೂಲ, ಶ್ರೀ ಪ್ರವೀಣ್ ಬೂಡು ಇವರನ್ನು ಆಯ್ಕೆ ಮಾಡಲಾಯಿತು.
ಗೌರವ ಸಲಹೆಗಾರರಾಗಿ ಶ್ರೀ ದಾಮೋದರ ಬೇಯ೯, ಶ್ರೀ ಸುಂದರ ಬೇಯ೯, ಶ್ರೀ ಚಂದ್ರಕಾಂತ್ ಮೂಡಾಯಿತೋಟ, ಶ್ರೀ ಆನಂದ್ ಬೆಳ್ಳಾರೆ, ಶ್ರೀ ಶೀನಪ್ಪ ಬಯಂಬು, ಶ್ರೀ ಜನಾಧ೯ನ ಉಬರಡ್ಕ ಶ್ರೀ ಪಿಜಿನ ಪಂಜಿಗುಂಡಿ , ಶ್ರೀ ರಮೇಶ್ ಅಡ್ಕಾರ್ ಇವರನ್ನು ಆಯ್ಕೆ ಮಾಡಲಾಯಿತು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!