ಕಾರ್ಯಕ್ರಮ ಮತ್ತು ಭಾಗವಹಿಸುವ ಅಥಿತಿಗಳ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪದಾಧಿಕಾರಿಗಳ ಮಾಹಿತಿ.
ದ.ಕ ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಎಲಿಮಲೆ ತಮಾನೋತ್ಸವ ಹಾಗೂ ನೂತನ ಕಾಮಗಾರಿಗಳ ಉದ್ಘಾಟನಾ ಸಮಾರಂಭವು ಜ.24 ಮತ್ತು 25 ರಂದು ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಅಧ್ಯಕ್ಷರಾದ ಎ.ವಿ ತೀರ್ಥರಾಮ ತಿಳಿಸಿದರು .
ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಜ.24 ರ ಶುಕ್ರವಾರ ಮುಂಜಾನೆ 9:30 ಕ್ಕೆ ಜೋಸೆಫ್ ಕುರಿಯನ್ ಉದ್ಘಾಟಿಸಲಿದ್ದು ಈ ಮೆರವಣಿಗೆಯಲ್ಲಿ ಶಾಲಾ ವಿಧ್ಯಾರ್ಥಿಗಳು ಮತ್ತು ಹಳೆ ವಿಧ್ಯಾರ್ಥಿಗಳು ವಿಧ್ಯಾಭಿಮಾನಿಗಳು ಭಾಗವಹಿಸಲಿದ್ದಾರೆ ಬಳಿಕ ಧ್ವಜಾರೋಹಣವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು ನೆರವೇರಿಸಲಿದ್ದಾರೆ ಬಳಿಕ ಶಾಲೆಯ ನೂತನ ದ್ವಾರ ಹಾಗೂ ಉದ್ಯಾನ ವನದ ಉದ್ಘಾಟನೆಯು ನಡೆಯಲಿದೆ ಬಳಿಕ ಶತಮಾನೋತ್ಸವ ಸ್ಮಾರಕ ಸಭಾಭವನ , ನೂತನ ರಂಗಮಂದಿರ , ಕೊಠಡಿಗಳು , ನವೀಕೃತ ಕೊಠಡಿ ಸೇರಿದಂತೆ ನಾನಾ ಅಭಿವೃದ್ಧಿ ಕಾರ್ಯಗಳ ಉದ್ಘಾಟಕರಾಗಿ ಕರ್ನಾಟಕ ವಿಧಾನ ಸಭಾ ಅಧ್ಯಕ್ಷರಾದ ಯು ಟಿ ಖಾದರ್ ಫರೀದ್ , ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ , ಸಂಸದರಾದ ಕ್ಯಾ.ಬ್ರಿಜೇಶ್ ಚೌಟ , ಕೋಟ ಶ್ರೀನಿವಾಸ್ ಪೂಜಾರಿ , ರಾಜ್ಯ ಸಭೆ ಸದಸ್ಯರು ಚಲನಚಿತ್ರ ನಟ ಜಗ್ಗೇಶ್ , ರಾಜ್ಯ ಸಭಾ ಸದಸ್ಯರಾದ ಡಿ ವೀರೇಂದ್ರ ಹೆಗ್ಗಡೆ , ಪರಿಷತ್ ಶಾಸಕರಾದ ಪ್ರತಾಪ್ ಸಿಂಹ ನಾಯಕ್ , ಮಾಜಿ ಸಚಿವ ಎಸ್ ಅಂಗಾರ , ಭಾಗವಹಿಸಲಿದ್ದು ಶತಮಾನೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲ ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಎಸ್ , ಸಭಾಧ್ಯಕ್ಷತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ವಹಿಸಲಿದ್ದಾರೆ ಮುಖ್ಯ ಅಥಿತಿಗಳಾಗಿ ಪರಿಷತ್ ಸದಸ್ಯರಾದ ಎಸ್ ಎಲ್. ಭೋಡೇಗೌಡ, ಐವನ್ ಡಿ’ಸೋಜ , ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಕಿಶೋರ್ ಬಿ. ಆರ್., ತಾರಾನಾಥ್ ಗಟ್ಟಿ ಕೆ.ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಜೋಕಿಂ ಸ್ಥಾನಿ ಅಲ್ವಾರಿಸ್, ಅಧ್ಯಕ್ಷರು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಉಮ್ಮರ್ ಯು. ಎಚ್. ಅಧ್ಯಕ್ಷರು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಮತಾ ಡಿ. ಎಸ್ ಗಟ್ಟಿ, ಅಧ್ಯಕ್ಷರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ, ಮಾಲಾ ನಾರಾಯಣ ರಾವ್ ಅಧ್ಯಕ್ಷರು ಮೀನುಗಾರಿಕಾ ಅಭಿವೃದ್ಧಿ ನಿಗಮ, ಭರತ್ ಮುಂಡೋಡಿ ಅಧ್ಯಕ್ಷರು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ದ. ಕ. ಜಿಲ್ಲೆ ,ಶೈಲೇಶ್ ಅಂಬೆಕಲ್ಲು, ಅಧ್ಯಕ್ಷರು ಗ್ರಾಮ ಪಂಚಾಯತ್ ದೇವಚಳ್ಳ ,ಧನಂಜಯ ಕೋಟೆಮಲೆ, ಅಧ್ಯಕ್ಷರು, ಗ್ರಾ. ಪಂ. ನೆಲ್ಲೂರು ಕೆಮ್ರಾಜೆ , ಡಾ| ಕೆ. ವಿ. ಚಿದಾನಂದ, ಅಧ್ಯಕ್ಷರು ಎ.ವಿ.ಎಲ್.ಇ. (ರಿ.) ಸುಳ್ಯ, ಎಸ್. ಎನ್. ಮನ್ಮಥ, ನಿರ್ದೇಶಕರು ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮಂಗಳೂರು , ಮಂಜುಳಾ ಎಂ., ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳು ಸುಳ್ಯ , ರಾಜಣ್ಣ, ಕಾರ್ಯನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್ ಸುಳ್ಯ , ನಾಗವೇಣಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುಳ್ಯ ತಾಲೂಕು , ಶೀತಲ್ ಯು. ಕೆ., ಸಮನ್ವಯಾಧಿಕಾರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಸುಳ್ಯ , ವೀಣಾ ಎಂ ಟಿ ಸಹಾಯಕ ನಿರ್ದೇಶಕರು, ಪಿ. ಎಂ. ಪೋಷಣ್ ಮ.ಉ.ಯೋಜನೆ ಸುಳ್ಯ , ಬಾಲಕೃಷ್ಣ ಬೊಳ್ಳೂರು, ಗೌರವಾಧ್ಯಕ್ಷರು, ಸೇವಾ ಸಂಗಮ ಟ್ರಸ್ಟ್ (ರಿ.) ಸುಳ್ಯ ಭಾಗವಹಿಸಲಿದ್ದಾರೆ . ಶತಮಾನೋತ್ಸವ ಹಿನ್ನಲೆಯಲ್ಲಿ ಸಭಾ ಮತ್ತು ಸನ್ಮಾನ ಕಾರ್ಯಕ್ರಮವು ಸಂಜೆ 6:30 ಕ್ಕೆ ನಡೆಯಲಿದ್ದು ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಯಾನಂದ ಪಟ್ಟೆ, ಅಧ್ಯಕ್ಷರು, ಎಸ್.ಡಿ.ಎಂ.4. ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ವಹಿಸಲಿದ್ದಾರೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ ಹರೇಕಳ ಭಾಗವಹಿಸಲಿದ್ದಾರೆ ಅಲ್ಲದೇ ಮುಖ್ಯ ಅಥಿತಿಗಳಾಗಿ ಸದಾನಂದ ಮಾವಜಿ ಅಧ್ಯಕ್ಷರು ಕರ್ನಾಟಕ ಅರೆಭಾಷೆ ಸಂಸ್ಕೃತಿ ಪಾತ್ತಾ ಸಾಹಿತ್ಯ ಆಕಾಡೆಮಿ , ಲೀಲಾವತಿ ಸೇವಾಜೆ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ದೇವಚಳ್ಳ ,ವಂದನಾ ಹೊಸ್ತೋಟ ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ನೆಲ್ಲೂರು ಕಮ್ರಾಜೆ , ವೆಂಕಟ್ ವಳಲಂಬೆ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಗುತ್ತಿಗಾರು , ಪಿ. ಸಿ. ಜಯರಾಮ, ಅಧ್ಯಕ್ಷರು ಶ್ರೀ ವೆಂಕಟರಮಣ ಕ್ರಿ ಕೋ. ಆ. ಸೊಸೈಟಿ ಸುಳ್ಯ , ವಿಷ್ಣು ಭಟ್ ಮೂಲೆತೋಟ ಅಧ್ಯಕ್ಷರು, ಪ್ರಾಕೃ ಪ ಸ. ಸಂ ನೆಲ್ಲೂರು ಕೆಮ್ರಾಜೆ , ಮೋಹನ್ ರಾಮ್ ಸುಳ್ಳಿ
ಮಾಜಿ ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ ಕುಕ್ಕೇಶ್ರೀ ಸುಬ್ರಹ್ಮಣ್ಯ ವೇವಸ್ಥಾನ ಸುಬ್ರಹ್ಮಣ್ಯ ,ಮಹಮ್ಮದ್ ಇಕ್ಭಾಲ್ ಎಲಿಮಲೆ, ಅಧ್ಯಕ್ಷರು, ಅಲ್ಪಸಂಖ್ಯಾತರ ಸಹಕಾರಿ ಸಂಘ ನಿ., ಸುಳ್ಯ ,ಹರೀಶ ಕಂಜಿಪಿಲಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಆರಂತೋಡು ಕ್ಷೇತ್ರ , ಲೋಕೇಶ್ ಅಂಬೆಕಲ್ಲು ಬೆಂಗಳೂರು , ಕೆ. ಪುರುಷೋತ್ತಮ ಗೌಡ ಕೇಪಳಕಜೆ, ನಿವೃತ್ತ ಅಧ್ಯಾಪಕರು ಧನಂಜಯ ಬಾಳೆತೋಟಿ, ಕಾರ್ಯಾಧ್ಯಕ್ಷರು ಎಸ್.ಡಿ.ಎಂ.ಸಿ ಸರಕಾರಿ ಪ್ರೌಢಶಾಲೆ ಎಲಿಮಲೆ , ಗದಾಧರ ಬಾಳುಗೋಡು, ಮುಖ್ಯೋಪಾಧ್ಯಾಯರು, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ ,ಹಮೀದ್ ವೈ ಯಂ, ಬೊಡ್ಡಂಗಡಿ-ಎಲಿಮಲೆ ಭಾಗವಹಿಸಲಿದ್ದಾರೆ ಅಲ್ಲದೇ ಜ 25 ರ ಶನಿವಾರ ಮುಂಜಾನೆ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಕಾರ್ಯಕ್ರಮ ನಡೆಯಲಿದೆ ಈ ಕಾರ್ಯಕ್ರಮದಲ್ಲಿ ಶಾಲೆಯ ಹಳೆ ವಿಧ್ಯಾರ್ಥಿಗಳು ಭಾಗವಹಿಸಿ ಯಶಸ್ವಿಗೊಳಿಸುವಂತೆ ವಿನಂತಿಸಿದರು . ಅಲ್ಲದೇ ಸಮಾರೋಪ ಸಮಾರಂಭವು 25 ರಂದು 7 ಗಂಟೆಗೆ : 25-01-2025ನೇ ಶನಿವಾರ
ಸಮಯ : ಸಂಜೆ ಗಂಟೆ 7-00ಕ್ಕೆ ಎ ವಿ ತೀರ್ಥರಾಮ
ಅಧ್ಯಕ್ಷರು, ಶತಮಾನೋತ್ಸವ ಸಮಿತಿ ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ದೇವಚಳ್ಳ ಇವರ ಅಧ್ಯಕ್ಷತೆಯಲ್ಲಿ ಜರುಗಲಿದ್ದು ಸನ್ಮಾನಿತರನ್ನು
ಸನ್ಮಾನಿಸುವವರು ನಳಿನ್ ಕುಮಾರ್ ಕಟೀಲು, ಮಾಜಿ ಸಂಸದರು, ಮಂಗಳೂರು ಲೋಕಸಭಾ ಕ್ಷೇತ್ರ ,
ಮುಖ್ಯ ಅತಿಥಿಗಳಾಗಿ ಡಾ। ರೇಣುಕಾ ಪ್ರಸಾದ್ ಉಪಾಧ್ಯಕ್ಷರು, ರಾಜ್ಯ ಒಕ್ಕಲಿಗರ ಸಂಘ (ರಿ.) ಬೆಂಗಳೂರು , ಮುಳಿಯ ಕೇಶವ ಭಟ್, ಸದಸ್ಯರು, ರಬ್ಬರ್ ಅಭಿವೃದ್ಧಿ ಮಂಡಳಿ ಭಾರತ ಸರಕಾರ, ಪ್ರೇಮಲತಾ ಕೇರ ಸದಸ್ಯರು, ಗ್ರಾಮ ಪಂಚಾಯತ್ ದೇವಚಳ್ಳ , ರಾಜೇಶ್ವರಿ ಮಾವಿನಕಟ್ಟೆ ಸದಸ್ಯರು, ಗ್ರಾಮ ಪಂಚಾಯತ್ ದೇವಚಳ್ಳ , ನಿತ್ಯಾನಂದ ಮುಂಡೋಡಿ, ಅಧ್ಯಕ್ಷರು, ಟಿ.ಎ.ಪಿ.ಎ.ಸಿ.ಎಂ.ಎಸ್. ಸುಳ್ಯ , ವೆಂಕಟ್ ದಂಬೆಕೋಡಿ, ಅಧ್ಯಕ್ಷರು, ಪ್ರಾ.ಕೃ.ಪ. ಸ.ಸಂಘ ಗುತ್ತಿಗಾರು , ಚಂದ್ರಶೇಖರ ತಳೂರು, ಅಧ್ಯಕ್ಷರು, ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆ , ಬಿ. ಗುರುಪ್ರಸಾದ್, ಪಂಚಾಯತ್ ಅಭಿವೃದ್ಧ ಅಧಿಕಾರಿ, ಗ್ರಾ. ಪಂ. ದೇವಚಳ್ಳ, ಸಂಧ್ಯಾ ಮುಖ್ಯ ಶಿಕ್ಷಕರು, ಸರಕಾರಿ ಪ್ರೌಢಶಾಲೆ ಎಲಿಮಲೆ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು ಅಲ್ಲದೇ ಶತಮಾನೋತ್ಸವ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಲಾ ವಿಧ್ಯಾರ್ಥಿಗಳು ಹಳೆ ವಿಧ್ಯಾರ್ಥಿಗಳು ಮತ್ತು ಉಪ್ಪಿನಂಗಡಿಯ ಖ್ಯಾತ ಕಲಾವಿದರ ನಾಟಕ ಪ್ರದರ್ಶನ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು ಪತ್ರಿಕಾಗೋಷ್ಠಿಯಲ್ಲಿ ಗೋಪೀನಾಥ ಮೆತ್ತಡ್ಕ , ರಾಜಗೋಪಾಲ್ , ಜಯಾನಂದ ಪಟ್ಟೆ , ಬಿ ವಿ ಹರಿಪ್ರಸಾದ್ , ಜಯಂತ್ ತಳೂರು , ಶ್ರೀಧರ ಗೌಡ ಕೆ ಮತ್ತಿತರರು ಉಪಸ್ಥಿತಿತರಿದ್ದರು .