
ಭಾವೈಕ್ಯ ಯುವಕ ಮಂಡಲ ಪೆರುವಾಜೆ ಇದರ 2025 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜಯಚಂದ್ರ ಪೆರುವಾಜೆ, ಕಾರ್ಯದರ್ಶಿಯಾಗಿ ರಕ್ಷಿತ್ ಪೆರುವಾಜೆ, ಭಾವೈಕ್ಯ ಮಹಿಳಾ ಮಂಡಲದ ಅಧ್ಯಕ್ಷರಾಗಿ ಅನುಸೂಯ ಬಿ ಎ, ಕಾರ್ಯದರ್ಶಿಯಾಗಿ ಸವಿತಾ ಬಿ.,
ಭಾವೈಕ್ಯ ಚಿಗುರು ವೇದಿಕೆಯ ಅಧ್ಯಕ್ಷರಾಗಿ ಪೃಥ್ವಿನ್ ಪೆರುವಾಜೆ, ಕಾರ್ಯದರ್ಶಿಯಾಗಿ ಅನೀಶ್ ಕೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಹಿರಿಯರಾದ ಜಯಪ್ರಕಾಶ್ ರೈ ರವರು ಮರು ಆಯ್ಕೆಯಾದರು.