ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಕಂಪೆನಿ ವತಿಯಿಂದ ಜ.10 ರಂದು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಿತೇಶ್ ಸಂಗೀತ ಬಳಗದ ಅಧ್ಯಕ್ಷ ಗಾಯಕ ಹಾಗೂ ಕವಿ ಪೆರುಮಾಳ್ ಲಕ್ಷ್ಮಣ ಐವರ್ನಾಡು ಇವರಿಗೆ ಕಲಾ ರತ್ನ ಗೌರವ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿ ಪ್ರಜ್ವಲ್ ಕೋಟ್ಯಾನ್, ಸಿಬ್ಬಂದಿಗಳಾದ ತಿವಿಕ್ರಂ, ಗಣೇಶ್ ಆಚಾರ್ಯ, ದಿವ್ಯ ಹಾಗೂ ಹಲವು ಗಣ್ಯರು
ಉಪಸ್ಥಿತರಿದ್ದರು.
- Wednesday
- January 22nd, 2025