ಸುಳ್ಯದಲ್ಲಿ ಡಿ.28 ರಿಂದ 30 ರವರೆಗೆ ಸಿದ್ದ ಸಮಾಧಿ ಯೋಗ ಶಿಬಿರದ ಬಗ್ಗೆ ಉಚಿತ ಮಾಹಿತಿ ನೀಡುವ ಕಾರ್ಯಕ್ರಮ ಬೆಳಿಗ್ಗೆ ಗಂಟೆ 6:00 ರಿಂದ ಮತ್ತು ಸಂಜೆ ಗಂಟೆ 6:00 ರವರೆಗೆ ಕಾವೇರಿ ರೆಸಿಡೆನ್ಸಿ ಹಾಲ್ ಕೆ.ಇ.ಬಿ. ಹತ್ತಿರ ಕುರುಂಜಿಭಾಗ್ ನಲ್ಲಿ ನಡೆಯಲಿದೆ
ಈ ಶಿಬಿರದಲ್ಲಿ ಪಂಚಕೋಶಗಳನ್ನು ಶುದ್ದಿಗೊಳಿಸುವ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತಮ ಪಡಿಸಲಾಗುವದು. ಈ ಮೂಲಕ ನಿಮ್ಮ ಜೀವನದಲ್ಲಿ ಆನಂದ, ಶಾಂತಿ, ನೆಮ್ಮದಿ ಪಡೆಯಲು ಸಾಧ್ಯವಾಗುವುದು.
ದೀರ್ಘವಾದಿ ಖಾಯಿಲೆಗಳು ರಕ್ತದೊತ್ತಡ, ಆಸ್ತಮಾ, ಮಧುಮೇಹ, ಗ್ಯಾಸ್ಟ್ರಿಕ್, ಸಂಧಿವಾತ ನಿವಾರಣೆ ಗೊಳಿಸಲು ಸಾಧ್ಯವಾಗುವುದು. ಏಕಾಗ್ರತೆ, ಜ್ಞಾಪಕಶಕ್ತಿ, ಗ್ರಹಣ ಶಕ್ತಿ ಮತ್ತು ಮನಸ್ತೈರ್ಯವನ್ನು ವೃದ್ಧಿಗೊಳಿಸಲು ಸಾಧ್ಯವಾಗುವುದು. ಉದ್ವೇಗ, ಭಯ,ಕೋಪ, ಮರೆವು, ನಿದ್ರಾಹೀನತೆಯಿಂದ ಮುಕ್ತಿಪಡೆಯಲು ಸಾಧ್ಯವಾಗುವುದು. ಸಾಂಕ್ರಮಿಕ ಖಾಯಿಲೆಗಳಿಂದ ಮುಕ್ತಿ ಪಡೆದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುವುದು. ಹೆಚ್ಚಿನ ವಿವರಗಳಿಗೆ 9448156556 9481846478, 9980160533 ನಂಬರ್ ಗೆ ಕರೆ ಮಾಡಬಹುದು.