ಕುಂಬರ್ಚೋಡು ಸಮೀಪ ದನವೊಂದು ಬಿದ್ದು ಬೆನ್ನಿನ ಮೂಳೆಗೆ ಪೆಟ್ಟಾಗಿದ್ದು ನರಳಾಡುತ್ತಿತ್ತು. ಈ ಬಗ್ಗೆ ಸ್ಥಳೀಯರು ಪಶು ಇಲಾಖೆಗೆ ತಿಳಿಸಿದ ಮೇರೆಗೆ ಡಾ. ನಾಗರಾಜ್ ನೇತೃತದ ತಂಡ ಅಂಬ್ಯುಲೆನ್ಸ್ ಜೊತೆಗೆ ಆಗಮಿಸಿ ಪ್ರಥಮ ಚಿಕಿತ್ಸೆಯನ್ನು ನೀಡಿ ಸಮೀಪದ ಮನೆಯಲ್ಲಿ ಆರೈಕೆ ಮಾಡಲು ವ್ಯವಸ್ಥೆ ಮಾಡಿದ್ದಾರೆ. ಈ ದನದ ವಾರಿಸುದಾರರು ಯಾರಾದರೂ ಇದ್ದಲ್ಲಿ 9449948100 ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು.
- Wednesday
- January 8th, 2025