ಕುಕ್ಕೇಟಿ ಜತ್ತಪ್ಪ ನಿಧನ amarasuddi - December 24, 2024 at 11:56 0 Tweet on Twitter Share on Facebook Pinterest Email ಸುಳ್ಯ : ಮಡಿಕೇರಿ ತಾಲೂಕು ಎಂ. ಚೆಂಬು ಗ್ರಾಮದ ಕುಕ್ಕೇಟಿ ಜತ್ತಪ್ಪ ಗೌಡ ಭಾನುವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.ಅವರಿಗೆ 68 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಪುಷ್ಪಾವತಿ ಮಕ್ಕಳಾದ ವನಿತಾ ಪ್ರಸಾದ್, ಕಿಶೋರ್, ಭವಾನಿಶಂಕರ್ ಹಾಗೂ ಬಂಧುಗಳನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...