Ad Widget

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ. ಯವರಿಗೆ ಗೌಡರ ಯುವ ಸೇವಾ ಸಂಘದಿಂದ ಗೌರವ

ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾಗಿ ಡಾ.ರೇಣುಕಾಪ್ರಸಾದ್ ಕೆ.ವಿ.ಯವರು ಆಯ್ಕೆಯಾಗಿದ್ದು, ಅವರನ್ನು ಸುಳ್ಯದ ಗೌಡರ ಯುವ ಸೇವಾ ಸಂಘದ ವತಿಯಿಂದ ಗೌರವಿಸಲಾಯಿತು.

. . . . . . . . .

ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್ ರವರ ನೇತೃತ್ವದಲ್ಲಿ ಗೌರವಿಸಲಾಗಿದ್ದು, ಪೂರ್ವಾಧ್ಯಕ್ಷರಾದ ದಿನೇಶ್ ಮಡಪ್ಪಾಡಿ,ಹಿರಿಯ ನಿರ್ದೇಶಕರಾದ . ಸೂರಯ್ಯ ಸೂಂತೋಡು, ನಿರ್ದೇಶಕರುಗಳಾದ ಸುರೇಶ್ ಎಂ.ಹೆಚ್., ಸುಪ್ರೀತ್ ಮೋಂಟಡ್ಕ, ತರುಣ ಘಟಕದ ಅಧ್ಯಕ್ಷ ಪ್ರೀತಮ್ ಡಿ.ಕೆ.,
ಸುಳ್ಯ ಎ.ಒ.ಎಲ್.ಇ. ಬಿ ಕಮಿಟಿ ಸಿ.ಇ.ಒ. ಡಾ.ಉಜ್ವಲ್ ಯು.ಜೆ., ಪ್ರಸನ್ನ‌ ಕಲ್ಲಾಜೆ, ಗಿರೀಶ್ ನಾರ್ಕೋಡು, ಡಾ.ರೇವಂತ್ ಮೊದಲಾದವರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!