ಸುಳ್ಯದ ರಥಬೀದಿಯಲ್ಲಿರುವ ಚೆನ್ನಕೇಶವ ದೇವರ ಕಟ್ಟೆ ಅಶ್ವಥ ಗಿಡ ಬೆಳೆದು ಶಿಥಿಲಗೊಂಡ ಹಿನ್ನೆಲೆಯಲ್ಲಿ ನೂತನ ಕಟ್ಟೆ ನಿರ್ಮಾಣವಾಗಲಿದೆ. ಕಾರ್ಕಳದಲ್ಲಿ ಶಿಲೆಯಿಂದ ತಯಾರಾಗಿರುವ ಕಟ್ಟೆ ಕಾಮಗಾರಿ ಶೀಘ್ರ ಆರಂಭವಾಗಲಿದೆ.
ಜಾತ್ರೋತ್ಸವಂದು ರಥಬೀದಿಯಲ್ಲಿ ರಥೋತ್ಸವದೊಂದಿಗೆ ಆಗಮಿಸುವ ದೇವರಿಗೆ ರಥಬೀದಿಯ ಕಟ್ಟೆಯಲ್ಲಿ ಪೂಜೆ ನಡೆಯುತ್ತದೆ.