ಸುಳ್ಯದ ಫೆಡರಲ್ ಬ್ಯಾಂಕ್ ನ ಎ.ಟಿ.ಎಂ ನಲ್ಲಿ ಸಾಮಾಜಿಕ ಕಾರ್ಯಕರ್ತ ಶಾರಿಖ್ ಎಂಬುವವರು 1,500 ರೂಪಾಯಿ ಹಣವನ್ನು ಡ್ರಾ ಮಾಡಿದ ಸಂದರ್ಭದಲ್ಲಿ ಮೆಷಿನ್ ನಿಂದ ಸುಮಾರು 3,500 ರೂಪಾಯಿ ಹಣ ಬಂದಿದ್ದು, ಹೆಚ್ಚುವರಿಯಾಗಿ ಬಂದ 2 ಸಾವಿರ ರೂಪಾಯಿ ಹಣವನ್ನು ಶಾರಿಖ್ ರವರು ಬ್ಯಾಂಕ್ ಗೆ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದು ಸಮಾಜಕ್ಕೆ ಮಾದರಿಯಾಗಿದ್ದು, ಬ್ಯಾಂಕ್ ನವರು ಶಾರಿಖ್ ರವರಿಗೆ ಧನ್ಯವಾದ ತಿಳಿಸಿದ್ದಾರೆ.
- Wednesday
- January 8th, 2025