ಸುಳ್ಯ ಆಟೋ ಚಾಲಕ ಅನಾರೋಗ್ಯದಿಂದ ಮೃತ್ಯು. amarasuddi - December 17, 2024 at 0:10 0 Tweet on Twitter Share on Facebook Pinterest Email ಸುಳ್ಯ ಆಟೋ ಚಾಲಕ ರಾಗಿದ್ದ ಮೇನಾಲದ ಪ್ರೆಮಾಚಂದ್ರ ರೈ . . . . . . . ಎಂಬವರು ಅಲ್ಪ ಕಾಲದ ಅಸಂಖ್ಯ ದಿಂದ ಮಂಗಳೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದು ವರದಿಯಾಗಿದೆ . ಮೃತ ಚಂದ್ರಶೇಖರರು ಪತ್ನಿ ಓರ್ವ ಪುತ್ರಿ ಹಾಗೂ ಅಪಾರ ಬಂದು ಮಿತ್ರರರನ್ನು ಅಗಲಿದ್ದಾರೆ Share this:WhatsAppLike this:Like Loading...