ವಿವಾಹ ನಿಶ್ಚಿತಾರ್ಥ : ಕೀರ್ತನ್ ಕುಕ್ಕುಡೇಲು – ಹರ್ಷಿತಾ amarasuddi - December 11, 2024 at 20:15 0 Tweet on Twitter Share on Facebook Pinterest Email . . . . . ಸುಳ್ಯ ತಾ| ಐವರ್ನಾಡು ಗ್ರಾಮದ ಕುಕ್ಕುಡೇಲು ಕೃಷ್ಣಪ್ಪ ಗೌಡರ ಪುತ್ರ ಕೀರ್ತನ್ ರವರ ವಿವಾಹ ನಿಶ್ಚಿತಾರ್ಥವು ಕುಶಾಲನಗರ ತಾ| ಬಾಳುಗೋಡು ಗ್ರಾಮದ ಪೂಜಾರಿಮನೆ ದಿ.ರಾಮಯ್ಯ ಗೌಡರ ಪುತ್ರಿ ಹರ್ಷಿತಾ ರೊಂದಿಗೆ ನ.11 ರಂದು ಕುಶಾಲನಗರದ ಗೌಡ ಸಮಾಜದಲ್ಲಿ ನಡೆಯಿತು. Share this:WhatsAppEmailLike this:Like Loading...