
ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಧನಲಕ್ಷ್ಮಿ ಮಠ, ಗೌರವಾಧ್ಯಕ್ಷರಾಗಿ ಶ್ವೇತಾ ಪಂಜದಬೈಲು, ಕಾರ್ಯದರ್ಶಿಯಾಗಿ ಅಶ್ವಿನಿ ಪಂಜದಬೈಲು, ಉಪಾಧ್ಯಕ್ಷರಾಗಿ ಜಯಂತಿ ಪಂಜದಬೈಲು, ಜತೆಕಾರ್ಯದರ್ಶಿಯಾಗಿ ಲಿಖಿತಾ ಕರಿಕ್ಕಳ, ಖಜಾಂಜಿಯಾಗಿ ಪೂರ್ಣಶ್ರೀ ಪಂಜದಬೈಲು, ಕ್ರೀಡಾ ಕಾರ್ಯದರ್ಶಿಯಾಗಿ ಅಕ್ಷತಾ ಕರಿಕ್ಕಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೌಮ್ಯ ಮಡಪ್ಪಾಡಿ ಆಯ್ಕೆಯಾದರು.
ನಿರ್ದೇಶಕರಾಗಿ ನಳಿನಾಕ್ಷಿ ಕರಿಕ್ಕಳ, ಶ್ರೀರಂಜಿನಿ ರಂಜಿತ್ ಭಟ್, ಶಿಲ್ಪಾ.ಕೆ.ಯಂ, ರಮ್ಯಾ ಬಾಬ್ಲುಬೆಟ್ಟು, ಚಂದ್ರಿಕಾ ಮಡಪ್ಪಾಡಿ, ರತಿದೇವಿ ಜಾಕೆ, ಹೇಮಲತಾ ಕಲ್ಚಾರು, ಕುಸುಮಾ ಮಡಪ್ಪಾಡಿ, ಅಶ್ವಿನಿ ಮಡಿವಾಳಮಜಲು ಹಾಗೂ ಉಷಾ ಕಲ್ಚಾರು ಆಯ್ಕೆಗೊಂಡರು.
ಗೌರವ ಸಲಹೆಗಾರರಾಗಿ ರೇವತಿ, ದಯಾಮಣಿ ಜಾಕೆ, ಹೇಮಲತಾ ಕೋಟೆಗುಡ್ಡೆ, ಗಾಯತ್ರಿ ಪಂಜದಬೈಲು, ಮೋಹನಾಂಗಿ ಪಂಜದಬೈಲು, ಪುಷ್ಪಾವತಿ ಭೀಮಗುಡ್ಡೆ, ಶಾರದಾ.ಬಿ.ಎ, ಪ್ರಮೀಳಾ ಪಂಜದಬೈಲು, ಕವಿತಾ ಶೆಟ್ಟಿಗದ್ದೆ, ಅಶ್ವಿನಿ ಗೋಳಿಕಟ್ಟೆ, ಚೈತ್ರಾ ಮಡಿವಾಳಮಜಲು ಹಾಗೂ ಭವ್ಯ ಪಂಜದಬೈಲು ಆಯ್ಕೆಯಾದರು.