
ಅಮೃತಾ ಮಹಿಳಾ ಮಂಡಲ ಪಂಬೆತ್ತಾಡಿ ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
ಯುವತಿ ಮಂಡಲದ 2024-25ನೇ ಸಾಲಿನ ನೂತನ ಅಧ್ಯಕ್ಷರಾಗಿ ಶ್ರೀಮತಿ ಲಲಿತಾ ಬಾಬ್ಲುಬೆಟ್ಟು, ಗೌರವಾಧ್ಯಕ್ಷರಾಗಿ ಶ್ರೀಮತಿ ಅನಿತಾ ಸುತ್ತುಕೋಟೆ, ಕಾರ್ಯದರ್ಶಿಯಾಗಿ ಶ್ರೀಮತಿ ಅಶ್ವಿನಿ ಮಡಿವಾಳಮಜಲು, ಉಪಾಧ್ಯಕ್ಷರಾಗಿ ಶ್ರೀಮತಿ ರಮ್ಯಾ ಬಾಬ್ಲುಬೆಟ್ಟು, ಜತೆಕಾರ್ಯದರ್ಶಿಯಾಗಿ ಶ್ರೀಮತಿ ಸುಶ್ಮಿತಾ ಜಾಕೆ, ಖಜಾಂಜಿಯಾಗಿ ಶ್ರೀಮತಿ ಮೋಹನಾಂಗಿ ಪಂಜದಬೈಲು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಮತಿ ಶ್ರೀರಂಜಿನಿ ರಂಜಿತ್ ಭಟ್ ಹಾಗೂ ಕ್ರೀಡಾ ಕಾರ್ಯದರ್ಶಿಯಾಗಿ ಶ್ರೀಮತಿ ಹೇಮಲತಾ ಕಲ್ಚಾರು ಆಯ್ಕೆಯಾದರು.
ನಿರ್ದೇಶಕರಾಗಿ ಶ್ರೀಮತಿ ಶಿಲ್ಪಾ.ಕೆ.ಯಂ, ರತಿದೇವಿ ಜಾಕೆ, ಜಯಂತಿ ಬರ್ಲಾಯಬೆಟ್ಟು, ಸುಮತಿ ಪಂಜದಬೈಲು, ದಯಾಮಣಿ ಜಾಕೆ, ಲೀಲಾ ಮೂಲೆಮನೆ, ಪುಷ್ಪಾವತಿ ಭೀಮಗುಡ್ಡೆ ಹಾಗೂ ಲೀಲಾ ಬರ್ಲಾಯಬೆಟ್ಟು ಆಯ್ಕೆಗೊಂಡರು.