ರಾಜ್ಯ ಉಪಚುಣಾವಣೆ ಕಾಂಗ್ರೆಸ್ ಗೆಲುವು ಹಿನ್ನಲೆಯಲ್ಲಿ ಮೇನಾಲದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ. amarasuddi - November 23, 2024 at 20:13 0 Tweet on Twitter Share on Facebook Pinterest Email . . . . . . . . . ಅಜ್ಜಾವರ: ರಾಜ್ಯದಲ್ಲಿ ಶಿಗ್ಗಾವಿ , ಚನ್ನಪಟ್ಟಣ ಹಾಗೂ ಸಂಡೂರು ಕ್ಷೇತ್ರಕ್ಕೆ ನಡೆದ ಉಪಚುಣಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆಲುವು ಹಿನ್ನಲೆಯಲ್ಲಿ ಮೇನಾಲ ಕಾಂಗ್ರೆಸ್ ಕಾರ್ಯಕರ್ತರು ರಂಜಿತ್ ರೈ ಮೇನಾಲ ನೇತೃತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ತಿಂಡಿ ಹಂಚಿ ಸಂಭ್ರಮಿಸಿದರು. Share this:WhatsAppLike this:Like Loading...