Ad Widget

ಕಲ್ಲಗುಡ್ಡೆ ವೃದ್ಧರೊಬ್ಬರು ನೇಣು‌ಬಿಗಿದು ಆತ್ಮಹತ್ಯೆ

ಅಜ್ಜಾವರ ಗ್ರಾಮದ ಕಲ್ಲಗುಡ್ಡೆ ಪರಮೇಶ್ವರ ಎಂಬವರು ಮನೆಯ ಪಕ್ಕದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದ್ದು
ಅವರಿಗೆ ಸುಮಾರು 80 ವರ್ಷ ವಯಸ್ಸಾಗಿತ್ತು. ಆತ್ಮಹತ್ಯೆಗೈದ ವ್ಯಕ್ತಿಯು ಸೊಸೆ ಪಕ್ಕದ ಮನೆಗೆ ತೆರಳಿದಾಗ ಅನಾರೋಗ್ಯದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದು ಆತ್ಮಹತ್ಯೆಗೆ ನಿಖರ ಕಾರಣ ಪೋಲಿಸ್ ಇಲಾಖೆಯ ತನಿಖೆಯ ನಂತರ ತಿಳಿದು ಬರಲಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ .

. . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!