Ad Widget

ಸುಳ್ಯ ಉಬರಡ್ಕ ರಸ್ತೆ ಬದಿ ಬೆಳೆದಿದ್ದ ಗಿಡಗಂಟಿ ತೆರವು – ಅಮರ ವರದಿ ಫಲಶ್ರುತಿ

. . . . . . . . .

ಸುಳ್ಯ ಉಬರಡ್ಕ ರಸ್ತೆ ಬದಿಯಲ್ಲಿ ಕಾಡು ಬಳ್ಳಿ ಹಾಗೂ ಗಿಡ ಗಂಟಿಗಳು ಬೆಳೆದು ಸೂಚನ ಫಲಕಗಳು ಕಾಣಿಣದಂತಾಗಿತ್ತು. ರಸ್ತೆ ಇಕ್ಕಟ್ಟಾಗಿದ್ದರಿಂದಲೇ ವಾಹನಗಳು ಸೈಡ್ ಕೊಡಲು ಬದಿಗೆ ಹೋಗಲು ಅವಕಾಶವಿಲ್ಲದೇ ಬಸ್ ಹಾಗೂ ಸ್ಕೂಟಿ ಅಪಘಾತ ಸಂಭವಿಸಿ ವಿದ್ಯಾರ್ಥಿಯೊಬ್ಬಳು ಬಲಿಯಾಗಿದ್ದಳು. ಈ ಬಗ್ಗೆ ಕಾಡು ಗಿಡ ಗಂಟಿ ಬೆಳೆದಿರುವ ಬಗ್ಗೆ ಪೋಟೋ ಸಹಿತ ಅಮರ ಸುದ್ದಿ ವೆಬ್ಸೈಟ್ ನಲ್ಲಿ ವರದಿ ಪ್ರಕಟಿಸಿತ್ತು. ಇದೀಗ ರಸ್ತೆ ಬದಿ ಸ್ವಚ್ಛಗೊಳಿಸಲಾಗಿದ್ದು, ರಸ್ತೆ ವಿಶಾಲವಾಗಿ ಕಾಣುತ್ತಿದ್ದು ಮೊದಲೇ ಎಚ್ಚೆತ್ತುಕೊಂಡಿದ್ದರೇ ಜೀವ ಬಲಿ ತಪ್ಪಿಸಬಹುದಿತ್ತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading