ಮಲೆನಾಡು ಜನ ಹಿತ ರಕ್ಷಣಾ ವೇದಿಕೆ ವತಿಯಿಂದ ಜರಗುವ ಬೃಹತ್ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ಪ್ರತಿಭಟನ ಸಭೆಯು ಗಂಡ್ಯದಲ್ಲಿ ಜರುಗಲಿದ್ದು ಈ ಪ್ರತಿಭಟನಾ ಸಭೆಗೆ ಶಾಸಕರಾದ ಕು.ಭಾಗೀರಥಿ ಮುರುಳ್ಯ , ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಸೇರಿದಂತೆ ನಾನಾ ಪಕ್ಷಗಳ ಪ್ರಮುಖ ನಾಯಕರು, ಧಾರ್ಮಿಕ ನಾಯಕರು,ಪಕ್ಷಗಳ ಕಾರ್ಯಕರ್ತರು ಆಗಮಿಸಿದ್ದು ಕಾರ್ಯಕ್ರಮದಲ್ಲಿ ಸಾವಿರಾರು ಜನತೆ ಆಗಮಿಸುತ್ತಿದ್ದು ಕೆಲವೇ ಕ್ಷಣಗಳಲ್ಲಿ ಬೃಹತ್ ಪ್ರತಿಭಟನ ಸಭೆ ಆರಂಭವಾಗಲಿದ್ದು, ಪೋಲಿಸ್ ಬಿಗಿ ಭದ್ರತೆಯಲ್ಲಿ ಜರಗುತ್ತಿದೆ.
- Friday
- November 15th, 2024