
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ಕರ್ನಾಟಕದ ಆದೇಶದಂತೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ನ.೭ರಂದು ಸ್ಥಳೀಯ ಸಂಸ್ಥೆ ಅಧ್ಯಕ್ಷರಾದ ಶಶಿಧರ ಎಂ. ಜೆ ಧ್ವಜ ಚೀಟಿಯನ್ನು ಬಿಡುಗಡೆ ಗೊಳಿಸಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ವಿತರಿಸಲಾಯಿತು.ಈ ಸಂಧರ್ಭದಲ್ಲಿ ಗೌರವ ಅಧ್ಯಕ್ಷರಾದ ಬಾಪೂ ಸಾಹೇಬ್, ಉಪಾಧ್ಯಕ್ಷರಾದ ರಾಜು ಪಂಡಿತ್ , ಜೀವನ್ ಸ್ಕೌಟರ್ ಪ್ರತಿನಿಧಿ ,ಉಮೇಶ್ ಸ್ಕೌಟರ್ ಪ್ರತಿನಿಧಿ, ಖಜಾಂಜಿ ರೇವತಿ , ಮಮತಾ ಕ್ಲಬ್ ಮಾಸ್ಟರ್, ಕಾರ್ಯದರ್ಶಿ ಪ್ರೇಮಲತಾ ಎ. ಹೆಚ್ ಉಪಸ್ಥಿತರಿದ್ದರು.