Ad Widget

ಗ್ರಾ.ಪಂ. ದಂಡ ವಿಧಿಸುತ್ತಿದ್ದರೂ ತ್ಯಾಜ್ಯ ಎಸೆದು ಪರಾರಿಯಾಗುತ್ತಿರುವ ಪರಿಸರ ದ್ವೇಷಿಗಳು

ಸುಳ್ಯ ತಾಲೂಕಿನ ಅತೀ ದೊಡ್ಡ ಎರಡನೇ ನಗರವಾಗಿ ಬೆಳೆಯುತ್ತಿರುವ ಬೆಳ್ಳಾರೆಗೆ ಸಂಪರ್ಕಿಸುವ ರಸ್ತೆಯ ಬೇಂಗಮಲೆಯಲ್ಲಿ ಪ್ರತಿನಿತ್ಯ ತ್ಯಾಜ್ಯಗಳನ್ನು ಎಸೆಯುತ್ತಿರುವುದನ್ನು ಗ್ರಾ.ಪಂ ಹತೋಟಿಗೆ ತಂದಿದ್ದರೂ, ಆ ಪ್ರದೇಶಗಳನ್ನು ಹೊರತು ಪಡಿಸಿ ಇತರೆಡೆಗಳಲ್ಲಿ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ. ಬಾಂಜಿಕೋಡಿಯಲ್ಲಿ ಮುಖ್ಯ ರಸ್ತೆಯ ಬದಿಯಲ್ಲಿ ರಾಶಿ ಕಾಣಸಿಕ್ಕಿದ್ದು ಇದರ ವಿರುದ್ದ ಕ್ರಮ ಜರುಗಿಸಬೇಕಾಗಿದ್ದು ಅಲ್ಲದೆ ಸ್ಥಳೀಯ ಜನತೆಯು ತಮ್ಮ ಪರಿಸರದ ಬಗ್ಗೆ ಕಾಳಜಿ ವಹಿಸಬೇಕಿದೆ.

. . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!