ತಾಲೂಕು ಕಛೇರಿ ಉದ್ಯೋಗಿ ಗಂಗಾಧರ ಪರಿವಾರಕಾನ ನಿಧನ. amarasuddi - October 10, 2024 at 11:20 0 Tweet on Twitter Share on Facebook Pinterest Email ಸುಳ್ಯ ತಾಲೂಕು ಕಛೇರಿ ಸಿಬ್ಬಂದಿ ಗಂಗಾಧರ ಪರಿವಾರಕಾನ ಇಂದು ಮುಂಜಾನೆ ನಿಧನರಾದರು . ಅವರು ಕೆಲ ಸಮಯಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಅವರು ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ ಮೃತರು ಪತ್ನಿ ಬೇಬಿ ಮತ್ತು ಮಕ್ಕಳು, ತಾಯಿ ಹಾಗೂ ಸಹೋದರಿಯರನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...