
ಹರಿಹರ ಪಳ್ಳತ್ತಡ್ಕದಲ್ಲಿ ಬಿಜೆಪಿ ಒ.ಬಿ.ಸಿ ಮೋರ್ಚಾ ಸುಳ್ಯ ಮಂಡಲದ ವತಿಯಿಂದ ಸದಸ್ಯತ್ವ ಅಭಿಯಾನ ನಡೆಯಿತು.
ಈ ಸಂದರ್ಭದಲ್ಲಿ ಒ.ಬಿ.ಸಿ ಸುಳ್ಯ ಮಂಡಲದ ಅಧ್ಯಕ್ಷರಾದ ಗಿರೀಶ್ ಆಚಾರ್ಯ ಪೈಲಾಜೆ, ಒ.ಬಿ.ಸಿ ಮೋರ್ಚಾ ಸದಸ್ಯೆ ಶ್ರೀಮತಿ ಬಿಂದು.ಪಿ, ಯುವ ಮೋರ್ಚಾ ಸದಸ್ಯ ಯತೀಶ್ ವಾಡ್ಯಪ್ಪನ ಮನೆ, ಹರಿಹರ ಪಳ್ಳತ್ತಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ವಿಜಯಕುಮಾರ್ ಅಂಙಣ, ಹರಿಹರ ಶಕ್ತಿಕೇಂದ್ರದ ಪ್ರಮುಖ ರವಿ ಗೋಳ್ಯಾಡಿ, ಮಹಿಳಾ ಪ್ರಮುಖ ಶ್ರೀಮತಿ ಮೂಕಾಂಬಿಕಾ ಹಾಗೂ ಪ್ರಮುಖರಾದ ಕೇಶವ ಭಟ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.