Ad Widget

ಅಲಂಕಾರು: ಪಂಡಿತ್ ದೀನದಯಾಳು ಉಪಾಧ್ಯಾಯರವರ ಜನ್ಮದಿನ ಕಾರ್ಯಕ್ರಮ

ಇಂದು ಸೆ 25, ಪಂಡಿತ್ ದೀನದಯಾಳು ಉಪಾಧ್ಯಾಯರವರ ಜನ್ಮದಿನವನ್ನು ಇಂದು ಭಾಜಪ ಅಲಂಕಾರು ಶಕ್ತಿಕೇಂದ್ರದ ವತಿಯಿಂದ ಅಲಂಕಾರು ಶಕ್ತಿಕೇಂದ್ರ ಪ್ರಮುಖರಾದ ಜಯಕರ ಪೂಜಾರಿ ಅವರ ಮನೆಯಲ್ಲಿ ಆಚರಿಸಲಾಯಿತು.
ಮಂಡಲಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆಯವರು
ಪ್ರಸ್ತಾವಿಕ ನುಡಿಗಳನ್ನಾಡಿದರು, ತತ್ವಸಿದ್ದಂತಗಳನ್ನು, ಆದರ್ಶಗಳನ್ನು ಶಾಸಕರಾದ ಭಾಗೀರಥಿ ಮುರುಳ್ಯ ಸಭೆಯಲ್ಲಿ ತಿಳಿಸಿದರು,
ಸಂದರ್ಭದಲ್ಲಿ ಹಿರಿಯರಾದ ಈಶ್ವರ ಭಟ್, ಅಲಂಕಾರು ಶಕ್ತಿ ಕೇಂದ್ರ ಪ್ರಮುಖರಾದ ಜಯಕರಪೂಜಾರಿ ಕಲ್ಲೆರಿ, ಬೂತ್ ಸಮಿತಿ ಅಧ್ಯಕ್ಷರಾದ ಶಿನಪ್ಪ ಕುಂಬಾರ,ಕೊಯಿಲಾ ಬೂತ್ ಸಮಿತಿ ಅಧ್ಯಕ್ಷ ವಸಂತ ಕುಮಾರ್, ಅಲಂಕಾರು ಗ್ರಾಮದ ಅಧ್ಯಕ್ಷರಾದ ಸುಶೀಲ ಶರವೂರು ದೇವಾಲಯದ ಮಾಜಿ ಅಧ್ಯಕ್ಷರಾದ ದಾಮೋದರ್ ಕಕ್ವೆ, ಅಲಂಕಾರು ಸಿ.ಎ ಬ್ಯಾಂಕ್ ನಿರ್ದೇಶಕರಾದ ಸುಧಾಕರ ಶ್ರೀರಾಮ್ ಕೊಯ್ಲ, ಸುಳ್ಯ ಮಂಡಲ ಒಬಿಸಿ ಮೊರ್ಚಾ ಪ್ರಧಾನ ಕಾರ್ಯದರ್ಶಿ ಸದಾನಂದ ಆಚಾರ್ಯ,ಯುವಮೊರ್ಚಾ ಪ್ರಧಾನ ಕಾರ್ಯದರ್ಶಿ ಆರ್ ದಿವಾಕರ ಕುಂಬಾರ, ದಯಾನಂದ ಆಲಡ್ಕ,ಗ್ರಾಮ ಪಂಚಾಯ್ ಸದಸ್ಯರಾದ ಶಾರದಾ, ಶ್ವೇತ ಕುಮಾರ್, ಶ್ರೀರಾಮ್ ಕೊಯಿಲಾ,ದೇವಿಪ್ರಸಾದ್,ಸುರೇಶ,ಅರವಿಂದ,ಪುರೋಷೊತ್ತಮ, ಮತಿತ್ತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading