

ಸುಳ್ಯದ ರಥಬೀದಿಯಲ್ಲಿರುವ ವಿನಾಯಕ ಕಾಂಪ್ಲೆಕ್ಸ್ ಮೊದಲನೇ ಮಾಳಿಗೆಯಲ್ಲಿ ಸೆ.16ರಂದು ವೈಟ್ ಕ್ಲಬ್ ಮೆನ್ಸ್ ಕ್ಲಾತ್ ಬಟ್ಟೆ ಅಂಗಡಿ ಶುಭಾರಂಭಗೊoಡಿತ್ತು.
ಉದ್ಯಮಿ ಪುರುಷೋತ್ತಮರವರು ಮಳಿಗೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮಾಲಕರಾದ ಅಜಿತ್ ಹಾಗೂ ಅವರ ಶ್ರೀಮತಿ ಸಂಚಿತಾ ಬಂಧುಗಳನ್ನು ಸ್ವಾಗತಿಸಿದರು.ವಿನಾಯಕ ಕಾಂಪ್ಲೆಕ್‌ನ ಮಾಲಕರಾದ ಪ್ರಸಾದ್ ಹಾಗೂ ಮಳಿಗೆ ಮಾಲಕರ ಕುಟುಂಬಸ್ಥರು ಹಾಗೂ ಬಂಧುಮಿತ್ರರು ಶುಭ ಹಾರೈಸಿದರು.
ಇಲ್ಲಿ ಪುರುಷರ ಬ್ರಾಂಡ್ ಶರ್ಟ್ ಪ್ಯಾಂಟ್ ಹಾಗೂ ಒಳ ಉಡುಪು ಇತ್ಯಾದಿ ಬ್ರಾಂಡೆಡ್ ಕಂಪೆನಿಗಳ ಬಟ್ಟೆಗಳು ದೊರೆಯುತ್ತದೆ.