

ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಜುಲೈ –
ಆಗೋಸ್ಟ್-2024ರಲ್ಲಿ ನಡೆಸಿದ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದ್ದು ಕೆ.ವಿ.ಜಿ
ಆಯುರ್ವೇದ ವೈದ್ಯಕೀಯ ಕಾಲೇಜಿಗೆ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 41 ವಿದ್ಯಾರ್ಥಿಗಳು ಪ್ರಥಮ
ದರ್ಜೆಯಲ್ಲಿ ಉತೀರ್ಣರಾಗಿದ್ದಾರೆ.
ಅಂತಿಮ ವರ್ಷದ ಬಿ.ಎ.ಎಂ.ಎಸ್ ಪದವಿ ವಿಭಾಗದ ೫೯ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜಾರಾಗಿದ್ದು, ಅಂಜನಾ
ವಿ. ಪಿ., ಅಧೀನಾ ಪಿ., ಕೃತಿಕಾ ಎ. ಆರ್., ಶ್ರೀಜಾ ರೈ, ದೀಕ್ಷಾ ಡಿ. ಪಿ., ರೆನ್ಲಿನ್ ಬೇಬಿ, ಸ್ನೇಹಾ ಕೆ, ಸೌಮ್ಯ ವಿ.,
ಸನ್ನಿಧಿ ಎಸ್. ಕೆ., ಅಭೀಕ್ಷಾ ಎಸ್. ಎಸ್., ದೀಪ್ತಿ ಡಿ., ಶ್ರೀಲಕ್ಷಿ÷್ಮ ಜೆ. ಎಸ್., ವಿಶಿಷ್ಟ ಶ್ರೇಣಿಯಲ್ಲಿ
ಉತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳನ್ನು ಹಾಗೂ ಉಪನ್ಯಾಸಕರನ್ನು, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ
ಅಧ್ಯಕ್ಷರಾದ ಡಾ. ಚಿದಾನಂದ ಕೆ.ವಿ., ಪ್ರಧಾನ ಕಾರ್ಯದರ್ಶಿಗಳಾದ ಮಿ. ಅಕ್ಷಯ್ ಕೆ.ಸಿ., ಉಪಾಧ್ಯಕ್ಷರಾದ
ಶ್ರೀಮತಿ. ಶೋಭಾ ಚಿದಾನಂದ, ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಜೊತೆ ಕಾರ್ಯದರ್ಶಿಗಳಾದ ಶ್ರೀ.
ಹೇಮನಾಥ್ ಕೆ. ವಿ., ಕೋಶಾಧಿಕಾರಿಗಳಾದ ಡಾ. ಗೌತಮ್ ಗೌಡ, ಕೌಂನ್ಸಿಲ್ ಮೆಂಬರ್‌ಗಳಾದ ಶ್ರೀ ಜಗದೀಶ್
ಅಡ್ತಲೆ, ಶ್ರೀಮತಿ. ಮೀನಾಕ್ಷಿ ಕೆ. ಎಚ್., ಶ್ರೀ. ಧನಂಜಯ ಮದುವೆಗದ್ದೆ, ಎಡವೈಸರ್ ಪ್ರೊ. ದಾಮೋಧರ ಗೌಡ
ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ಲೀಲಾಧರ್ ಡಿ. ವಿ.,ಯವರು ಅಭಿನಂದಿಸಿದ್ದಾರೆ.