ಕೊಲ್ಲಮೊಗ್ರದಲ್ಲಿ ಭಾರಿ ಮಳೆ – ಸೇತುವೆ ಮುಳುಗಡೆ – ಕಲ್ಮಕಾರು ಸಂಪರ್ಕ ಕಡಿತ. amarasuddi - August 16, 2024 at 19:26 0 Tweet on Twitter Share on Facebook Pinterest Email ಕೊಲ್ಲಮೊಗ್ರ ಭಾಗದಲ್ಲಿ ಇಂದು ಸಂಜೆ ಸುರಿದ ಭಾರಿ ಮಳೆಗೆ ಸೇತುವೆ ಮುಳುಗಡೆಯಾಗಿದ್ದು ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು ಅಶ್ವಥಮರದ ಸಮೀಪ ತಲುಪಿದ್ದು ಕಲ್ಮಕಾರು ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ. Share this:WhatsAppTelegramTweetPrintEmailPostLike this:Like Loading...