ಸುಬ್ರಹ್ಮಣ್ಯ ರೋಟರಿ ಕ್ಲಬ್ ನೂತನ ಸದಸ್ಯರಿಗೆ ಪುನಶ್ಚೇತನ ಕಾರ್ಯಕ್ರಮ



ಸುಬ್ರಹ್ಮಣ್ಯ ಆಗಸ್ಟ್ 6: ರೋಟರಿ ಜಿಲ್ಲೆ 31 81ರ ವಲಯ 5ರ ಎಲ್ಲಾ ಕ್ಲಬ್ ಗಳ ನೂತನ ಸದಸ್ಯರುಗಳಿಗೆ ಪುನಶ್ಚೇತನ ಕಾರ್ಯಕ್ರಮ ಹಾಗೂ ಅಧ್ಯಕ್ಷ ಕಾರ್ಯದರ್ಶಿ ಮತ್ತು ಜೊನಲ್ ಲೆಫ್ಟಿನೆಂಟ್ ಅವರಿಗೆ ರಿವ್ಯೂ ಮೀಟಿಂಗ್ ಪುತ್ತೂರಿನ ಮನಿಷಾ  ಸಭಾಂಗಣದಲ್ಲಿ ಆಗಸ್ಟ್ 05 ರಂದು ನಡೆಯಿತು. ಸುಬ್ರಹ್ಮಣ್ಯ ರೋಟರಿ ಕ್ಲಬ್ ನ ಅಧ್ಯಕ್ಷ

. . . . . . . . .

ಚಂದ್ರಶೇಖರ ನಾಯರ್, ಜೊತೆ ಕಾರ್ಯದರ್ಶಿ ಭವಾನಿಶಂಕರ ಪೈಲಾಜೆ, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ಹಾಗೂ ನೂತನ ಸದಸ್ಯರುಗಳಾದ ದಯಾನಂದ, ನವೀನ, ಸಮೀರ್, ಲೊಕೇಶ ಭಾಗವಹಿಸಿದ್ದರು. ರೋಟರಿ ಜಿಲ್ಲೆ 3181 ಇದರ ಡಿಸ್ಟ್ರಿಕ್ಟ್ ಗವರ್ನರ್ ವಿಕ್ರಮದತ್ತ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜನರಲ್ ಸೆಕ್ರೆಟರಿ ರಿತೇಶ್ ಬಾಳಿಗ, ಹಾಗೂ ತರಬೇತುದಾರರಾದ ಡಾl ಶಿವಪ್ರಸಾದ್, ಡಾ lಕೇಶವ ಪಿ.ಕೆ, ನರಸಿಂಹ ಪೈ ತರಬೇತಿ ನೀಡಿದರು. ರಿವ್ಯೂ ಮೀಟಿಂಗ್ ನಲ್ಲಿ ಜಿಲ್ಲಾ ಗವರ್ನರ್ ವಿಕ್ರಮದತ್ತ ಅವರೊಂದಿಗೆ ಸಹಾಯಕ ಗವರ್ನರ್ ಗಳಾದ ವಿನಯಕುಮಾರ್ ಕೆ, ಸೂರ್ಯನಾಥ ಆಳ್ವ, ಹರ್ಷಕುಮಾರ ಹಾಗೂ ಜೋನಲ್ ಲೆಫ್ಟಿನೆಂಟ್ ಗಳಾದ ಪ್ರಭಾಕರ ನಾಯರ್, ವಿಶ್ವನಾಥ ನಡುತೋಟ, ವೆಂಕಟ್ರಮಣ ಗೌಡ ಕಳುವಾಜೆ, ಮಹಮ್ಮದ್ ರಫೀಕ್, ವಿಲ್ಸನ್ ಪೀಟರ್ ಪ್ರಭಾಕರ್ ಹಾಗೂ ಮುರಳಿಧರ ರೈ ಭಾಗವಹಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

13.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading