Ad Widget

ಕಾಂತಮಂಗಲ ಶಾಲೆಯಲ್ಲಿ ಕೊಲೆ ಹಿನ್ನಲೆ ವಿದ್ಯಾರ್ಥಿಗಳ ಗೈರು, ಪೋಷಕರ ತುರ್ತು ಸಭೆ

ಸುಳ್ಯ: ಕಾಂತಮಂಗಲ ಶಾಲೆಯ ವರಾಂಡಣದಲ್ಲಿ ವ್ಯಕ್ತಿಯೋರ್ವರ ಕೊಲೆ ಪ್ರಕರಣ ಹಿನ್ನಲೆಯಲ್ಲಿ ನಿನ್ನೆ ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಇಂದು ಮುಂಜಾನೆ ಶಾಲೆ ಪ್ರಾರಂಭವಾದಗ ವಿಧ್ಯಾರ್ಥಿಗಳು ಸಂಪೂರ್ಣವಾಗಿ ಶಾಲೆಗೆ ಗೈರು ಹಾಜರಾಗಿದ್ದು ಇದೀಗ ಶಾಲಾ ಅಭಿವೃದ್ಧಿ ಸಮಿತಿಯವರು ತುರ್ತು ಸಭೆಯನ್ನು ಕರೆದಿದ್ದು ಇದೀಗ ಪೋಷಕರು ಶಾಲೆಗೆ ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ.

ಸುಳ್ಯ ಇನ್ನರ್ ವೀಲ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ ಇನ್ನರ್ ವೀಲ್ ಕ್ಲಬ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು  ಆಯ್ಕೆಮಾಡಲಾಯಿತು. ಅಧ್ಯಕ್ಷೆಯಾಗಿ ಚಿಂತನಾ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಡಾ.ಸವಿತ ಹೊದ್ದೆಟ್ಟಿ, ಕೋಶಾಧಿಕಾರಿಯಾಗಿ ಡಾ.ಸ್ಮಿತಾ ಹರ್ಷವರ್ಧನ್, ಉಪಾಧ್ಯಕ್ಷರಾಗಿ ಜಯಮಣಿ ಮಾಧವ, ಎಡಿಟರ್ ಪೂಜಾ ಸಂತೋಷ್, ಐಎಸ್‌ಓ ಆಗಿ ಸೌಮ್ಯ ರವಿಪ್ರಸಾದ್, ಜತೆ ಕಾರ್ಯದರ್ಶಿಯಾಗಿ ಮೀರಾ ಮುರಳೀಧರ ರೈ, ವೆಬ್ ಕಾರ್ಡಿನೇಟರ್ ಆಗಿ ಡಾ.ಪ್ರಜ್ಞಾ ಮನುಜೇಶ್ ರನ್ನು...
Ad Widget

ಬ್ಯಾಂಕ್ ಆಫ್ ಬರೋಡಾದಲ್ಲಿದೆ 627 ಹುದ್ದೆಗಳು: ಇಂದೇ ಅರ್ಜಿ ಸಲ್ಲಿಸಿ

   ಬ್ಯಾಂಕ್ ಆಫ್ ಬರೋಡಾ (Bank of Baroda) ತನ್ನಲ್ಲಿ ಖಾಲಿ ಇರುವ 627 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 2 ಕೊನೆಯ ದಿನಾಂಕವಾಗಿದೆ.627 ಹುದ್ದೆಗಳ ಪೈಕಿ 459 ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಮತ್ತು 168 ಹುದ್ದೆಗಳನ್ನು ನಿಯಮಿತ ಆಧಾರದಲ್ಲಿ...

ಹಳೆಗೇಟಿನಲ್ಲಿ ಇನೋವಾ – ಬೈಕ್  ಅಪಘಾತ – ಸವಾರನಿಗೆ ಗಾಯ

ಸುಳ್ಯ ನಗರ ಕಡೆಯಿಂದ ಬರುತ್ತಿದ್ದ ಇನ್ನೋವಾ (ka 21 c 6554 ) ಹಳೆಗೇಟು ಪೆಟ್ರೋಲ್ ಪಂಪ್  ಬಳಿಯಲ್ಲಿ   ಪೈಚಾರ್ ಕಡೆಯಿಂದ ಅತೀ ವೇಗವಾಗಿ ಬಂದ  ಸ್ಪೆಂಡರ್  ಬೈಕ್ (ka 19 ef 3453) ಡಿಕ್ಕಿ ಹೊಡೆದ ಘಟನೆ ಇದೀಗ ನಡೆದಿದೆ. ಇನ್ನೋವದ ಮುಂಭಾಗ  ಮತ್ತು ಬೈಕ್  ನಜ್ಜುಗುಜ್ಜಾಗಿದೆ. ಗಾಯಗೊಂಡ ಬೈಕ್ ಸವಾರರನ್ನು  ಆಸ್ಪತ್ರೆ ಗೆ...

ಸುಳ್ಯ : ಜನತಾದಳ ಕಾರ್ಯಾಲಯದಲ್ಲಿ ಅಭಿನಂದನಾ ಸಭೆ

ಲೋಕಸಭಾ ಚುನಾವಣೆಯಲ್ಲಿ ಎನ್ . ಡಿ. ಎ ಮೈತ್ರಿ ಅಭ್ಯರ್ಥಿ ಜನತಾದಳದ ಮುಖಂಡ ಹೆಚ್. ಡಿ ಕುಮಾರ ಸ್ವಾಮಿ ಸಚಿವರಾದ ಹಿನ್ನಲೆ ಸುಳ್ಯ ತಾಲೂಕು ಜನತಾದಳ ಕಾರ್ಯಾಲಯದಲ್ಲಿ ಕಾರ್ಯಕರ್ತರಿಂದ ಅಭಿನಂದನಾ ಸಭೆ ಕಾರ್ಯಕ್ರಮವು ಜೂ. 17 ರಂದು ನಡೆಯಿತು.ಅಭಿನಂದನಾ ಸಭೆಯ ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಜನತಾದಳದ ಅಧ್ಯಕ್ಷರಾದ ಸುಕುಮಾರ್ ಕೋಡ್ತು ಗುಳಿ ವಹಿಸಿದರು. ಬಳಿಕ ಮಾತನಾಡಿದ...

ಕಾಂತಮಂಗಲ : ಕೊಲೆ ಪ್ರಕರಣ ಶಂಕಿತ ಆರೋಪಿ ಪತ್ತೆ – ತೀವ್ರ ವಿಚಾರಣೆ !?

ಸುಳ್ಯದ ಕಾಂತಮಂಗಲ ಶಾಲೆಯ ಬಳಿಯಲ್ಲಿ ಮುಂಜಾನೆ ಪತ್ತೆಯಾದ ಅಪರಿಚಿತ ಶವದ ಗುರುತು ಪತ್ತೆಯಾಗುತ್ತಿದ್ದಂತೆ ಓರ್ವ ಶಂಕಿತ ಆರೋಪಿಯನ್ನು ಸುಳ್ಯ ಪೋಲಿಸ್ ಅಧಿಕಾರಿಗಳು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ ಎಂದು ಉನ್ನತ ಮೂಲಗಳ ಪ್ರಕಾರ ತಿಳಿದುಬಂದಿದೆ.

ಮಂಡೆಕೋಲು: ಶ್ರೀ ಮಹಾವಿಷ್ಣುಮೂರ್ತಿ ದೇಗುಲದಲ್ಲಿ ದೃಢ ಕಲಶಾಭಿಶೇಕ

ಸುಳ್ಯ: ಇತ್ತೀಚೆಗೆ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿ ಮುಳುಗೆದ್ದ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರಿಗೆ ದೃಢ ಕಲಶಾಭಿಶೇಕ ಸೇವೆ ಸೋಮವಾರ ನಡೆಯಿತು. ದೃಢ ಕಲಶಾಭಿಶೇಕದ ವಿಧಿ ವಿಧಾನಗಳು ಕುಂಟಾರು ಶ್ರೀ ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ನೆರವೇರಿತು. ಭಾನುವಾರ ಸಂಜೆ 6 ಕ್ಕೆ ದೇವತಾ ಪ್ರಾರ್ಥನೆ, ಬಳಿಕ ಆಚಾರ್ಯವರಣ, ರಾಕ್ಷೋಘ್ನ ಹೋಮ, ವಾಸ್ತುಹೋಮ...

ಕಾಂತಮಂಗಲ ಅಪರಿಚಿತ ವ್ಯಕ್ತಿಯ ಗುರುತು ಪತ್ತೆ – ಕಾಣಿಯೂರಿನಲ್ಲಿ ಕೆಲಸ ಮಾಡುತ್ತಿದ್ದಾತ ಕಾಂತಮಂಗಲದಲ್ಲಿ ಕೊಲೆ

ಸುಳ್ಯದ ಕಾಂತಮಂಗಲ ಶಾಲೆಯ ಭೋಜನ ಕೊಠಡಿಯ ಮುಂಭಾಗದಲ್ಲಿ ಶವವಾಗಿ ಪತ್ತೆಯಾದ ವ್ಯಕ್ತಿಯನ್ನು ವಸಂತ ಎಂದು ಗುರುತಿಸಲಾಗಿದ್ದು ಕೊಲೆಯಾದ ವ್ಯಕ್ತಿಯು ವಿರಾಜಪೇಟೆ ಮೂಲದವನಾಗಿದ್ದು ಈತನು ಹೆಂಡತಿಯ ಮನೆಯಲ್ಲಿ ವಾಸ್ತವ್ಯವಾಗಿದ್ದು ಸದ್ಯ ಒಂದು ತಿಂಗಳುಗಳಿಂದ ಸವಣೂರಿನಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದು ಕೆಲಸ ನಿರ್ವಹಿಸುವ ಮನೆಯಿಂದ ನಿನ್ನೆ ಒಂದು ಸಾವಿರ ರೂಪಾಯಿಗಳನ್ನು ಪಡೆದುಕೊಂಡು ಬಂದಿದ್ದರು ಎಂದು ಎನ್ನಲಾಗಿದೆ. ಸ್ಥಳಕ್ಕೆ ಡಾಗ್...

ಅಲೆಕ್ಕಾಡಿ : ವಿದ್ಯುತ್ ಕಂಬದಿಂದ ಬಿದ್ದು ಕಾರ್ಮಿಕ ಮೃತ್ಯು

ಪಂಜ ಮೆಸ್ಕಾಂ ಶಾಖಾ ವ್ಯಾಪ್ತಿಯಲ್ಲಿ ವಿದ್ಯುತ್ ಲೈನ್ ಕಾರ್ಮಿಕನೊಬ್ಬ ಕಂಬದಿಂದ ಬಿದ್ದು ಮೃತಪಟ್ಟ ಘಟನೆ ಇದೀಗ ವರದಿಯಾಗಿದೆ. ಅಲೆಕ್ಕಾಡಿ ಸಮೀಪ ಪಿಜಾವು ಎಂಬಲ್ಲಿ ಕಡಬದ ಕೃಷ್ಣ ಎಲೆಕ್ಟ್ರಿಕಲ್ ನ ಕಾರ್ಮಿಕ ಬೆಳ್ತಂಗಡಿಯ ಪ್ರಕಾಶ್ ವಿದ್ಯುತ್ ಲೈನ್ ಕೆಲಸ ನಿರ್ವಹಿಸುತ್ತಿದ್ದರೆನ್ನಲಾಗಿದೆ. ಈ ವೇಳೆ ಕಂಬದಿಂದ ಬಿದ್ದು ಕಾರ್ಮಿಕನೊಬ್ಬ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.ವಿದ್ಯುತ್ ಆಫ್ ಮಾಡಿ ಕೆಲಸ...

ಸುನ್ನಿ ಮುಸ್ಲಿಂ ಜುಮಾ ಮಸೀದಿ ಕೊಯನಾಡು ಸಂಭ್ರಮದ ಈದ್ ಆಚರಣೆ

ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬದಲ್ಲಿ ಪರಸ್ಪರ ಸಹೋದರತೆ ಮತ್ತು ಬಾಂಧವ್ಯವನ್ನು ಭದ್ರಗೊಳಿಸಲು ಮಹಮ್ಮದ್ ಸಖಾಫಿ ಅಲ್ ಹಿಕಮಿ ಸುನ್ನಿ ಮುಸ್ಲಿಂ ಜುಮಾ ಮಸೀದಿಯಲ್ಲಿ ಸಂಭ್ರಮದ ಸಡಗರದ ಬಕ್ರೀದ್ ಆಚರಿಸಲಾಯಿತು ಈದ್ ನಮಾಝ್, ಖುತುಬಾ, ಸಾಮೂಹಿಕ ಪ್ರಾರ್ಥನೆ ಜರುಗಿತು. ಜಮಾಅತಿನ ಸರ್ವ ಸದಸ್ಯರು, ಊರಿನವರು ಭಾಗವಹಿಸಿದ್ದರು ನಂತರ ಖಬರ್ ಝಿಯಾರತ್ ನಡೆಸಲಾಯಿತು. ಮರಣ ಹೊಂದಿದ...
Loading posts...

All posts loaded

No more posts

error: Content is protected !!