Ad Widget

ವಿಶ್ವ ಹಿಂದೂ ಪರಿಷತ್ ನ ಕೊಲ್ಲಮೊಗ್ರ ಗ್ರಾಮ ಸಮಿತಿ ಸಭೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಮಾತೃ ಶಕ್ತಿ ದುರ್ಗಾ ವಾಹಿನಿ ಸುಳ್ಯ ಪ್ರಖಂಡ ಇದರ ಕೊಲ್ಲಮೊಗ್ರ ಗ್ರಾಮ ಸಮಿತಿಯ ನೂತನ ಸಮಿತಿಯ ಜವಾಬ್ದಾರಿ ಘೋಷಣೆಯ ಕುರಿತಾದ ಬೈಠಕ್ ಕೊಲ್ಲಮೊಗ್ರ ಭಜನಾಮಂದಿರ ಸಭಾಂಗಣದಲ್ಲಿ ಇಂದು ನಡೆಯಿತು.
ಈ ಸಂದರ್ಭದಲ್ಲಿ, ವಿಶ್ವ ಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಸಹ ಕಾರ್ಯದರ್ಶಿ ಭಾನುಪ್ರಕಾಶ್ ಪೆರುಮುಂಡ, ಸತ್ಸಂಗ ಪ್ರಮುಖ್ ಸತೀಶ್ ಟಿ.ಎನ್, ಸೇವಾ ಪ್ರಮುಖ್ ಭಾನುಪ್ರಕಾಶ್ ಪೆಲ್ತಡ್ಕ ಹಾಗೂ ಗ್ರಾಮ ಸಮಿತಿಯ ಕಾರ್ಯಕರ್ತರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!