ಉಬರಡ್ಕ : ವಿದ್ಯುತ್ ಲೈನ್ ಗೆ ತಾಗುತ್ತಿರುವ ಮರದ ರೆಂಬೆ ತೆರವು amarasuddi - June 30, 2024 at 17:20 0 Tweet on Twitter Share on Facebook Pinterest Email ವಿದ್ಯುತ್ ಲೈನ್ ಗಳಿಗೆ ತಾಗುತ್ತಿರುವ ಮರದ ರೆಂಬೆ , ಹಬ್ಬಿರುವ ಬಳ್ಳಿಗಳನ್ನು ತೆರವು ಕಾರ್ಯ ನಡೆಯಿತು. ಆದಿತ್ಯವಾರಗಳಂದು ನಡೆದ ಶ್ರಮದಾನದಲ್ಲಿ ಉಬರಡ್ಕ ಗ್ರಾಮದ ಹುಳಿಯಡ್ಕ, ಕುತ್ತಮೊಟ್ಟೆ, ಯಾವಟೆ ಹಾಗೂ ಹೂಪಾರೆ ಭಾಗದ ಬಳಕೆದಾರರು ಮೆಸ್ಕಾಂ ಸಿಬ್ಬಂದಿಗಳ ಜತೆ ಸಹಕಾರ ನೀಡಿದರು. . . . . . . . . . Share this:WhatsAppLike this:Like Loading...