Ad Widget

ಮಾವಿನಕಟ್ಟೆ : ಗ್ರಾಮ ಒನ್ ಸೆಂಟರ್ ನಲ್ಲಿ ಅಂಚೆ ಕಚೇರಿಯ ಡಿಜಿಟಲ್ ಖಾತೆ ಮತ್ತು ಅಪಘಾತ ವಿಮೆ, ಆಧಾರ್ ಸೇವೆ ಲಭ್ಯ

ಇದೀಗ ಮಾವಿನಕಟ್ಟೆಯ ಗ್ರಾಮ ಒನ್ ಕೇಂದ್ರಗಳಲ್ಲಿ ಅಂಚೆ ಕಚೇರಿಯ ಡಿಜಿಟಲ್ ಖಾತೆ ತೆರೆಯಲು ಅವಕಾಶ ಒದಗಿಸಿದೆ. ಇದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಾಯಧನ ಶೀಘ್ರವಾಗಿ ಪಡೆಯಬಹುದು ಹಾಗೂ ಹಣ ಹಿಂಪಡೆಯುವ (withdraw)ಸೌಲಭ್ಯ ಕೂಡ ಒದಗಿಸಿದೆ.
ಆಧಾರ್ ಕಾರ್ಡ್ ಗೆ ಮೊಬೈಲ್ ಸಂಖ್ಯೆ ಜೋಡಿಸಲು ಅಥವಾ ಬದಲಾಯಿಸಲು ಗ್ರಾಮ ಒನ್ ಸೆಂಟರ್ ನಲ್ಲಿ ಅವಕಾಶವಿದೆ‌. ಅಂಚೆಕಛೇರಿಯ ಸಹಭಾಗಿತ್ವದಲ್ಲಿ ಅಪಘಾತ ವಿಮೆ ಸೌಲಭ್ಯ ಕೂಡ ಒದಗಿಸಿದೆ. ಹೆಚ್ಚಿನ ವಿವರಗಳಿಗೆ ಮಾವಿನಕಟ್ಟೆ ಗ್ರಾಮ ಒನ್ ಕೇಂದ್ರಕ್ಕೆ (9481003213) ಕರೆಮಾಡಬಹುದು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading