Ad Widget

ಪಂಜಿಕಲ್ಲು ತೂಗುಸೇತುವೆ ಮೇಲ್ಭಾಗದ ಸ್ಲ್ಯಾಬ್ ಬಿರುಕು – ಅಪಾಯ ಸಂಭವಿಸುವ ಮೊದಲು ದುರಸ್ತಿಗೆ ಒತ್ತಾಯ

ಜಾಲ್ಸೂರಿನಿಂದ ಮಂಡೆಕೋಲು ಸಂಪರ್ಕಿಸುವ ಪಂಜಿಕಲ್ಲು ತೂಗುಸೇತುವೆಯ ಮೇಲ್ಭಾಗದ ಸಿಮೆಂಟಿನ ಸ್ಲ್ಯಾಬ್ ಗಳು ಬಿರುಕು ಬಿಟ್ಟಿದ್ದು ಅಪಾಯ ಆಹ್ವಾನಿಸುತ್ತಿದೆ. ಇದರ ಮೇಲೆ ದ್ವಿಚಕ್ರ ವಾಹನಗಳು ಸಂಚರಿಸಲು ಅವಕಾಶವಿರುವುದರಿಂದ ಸ್ಲ್ಯಾಬ್ ಗಳು ಬೇಗ ಬಿರುಕು ಬಿಟ್ಟಿರಬಹುದು ಎನ್ನಲಾಗಿದೆ. ಮಳೆಗಾಲವಾದ್ದರಿಂದ ಪಯಸ್ವಿನಿ ಹೊಳೆ ತುಂಬಿ ಹರಿಯುತ್ತಿದ್ದು, ಅಪಾಯ ಸಂಭವಿಸುವ ಮೊದಲು ಆದಷ್ಟೂ ಶೀಘ್ರ ದುರಸ್ತಿ ಪಡಿಸುವುದು ಒಳಿತು ಎಂದು  ನಾಗರಿಕರು ಒತ್ತಾಯಿಸಿದ್ದಾರೆ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!