
ಕುರುಂಜಿ ಗುಡ್ಡೆ ನಿವಾಸಿ ಕುಮಾರ (36)ಎಂಬವರು ಜೂ. 23 ಮಧ್ಯಾಹ್ನ ದಿಂದ ಕಾಣೆ ಯಾಗಿರುತ್ತಾರೆ. ಇಂದು ಬಸ್ಮಡ್ಕ ಹೊಳೆ ದಡದಲ್ಲಿ ಈತನ ಚಪ್ಪಲಿ ಸಿಕ್ಕಿದ್ದು ಹೊಳೆಗೆ ಬಿದ್ದಿರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು ಮನೆಯವರು ಪೊಲೀಸರಿಗೆ ದೂರು ನೀಡಿರುತ್ತಾರೆ. ಈ ಬಗ್ಗೆ ಯಾರಿಗಾದರೂ ಮಾಹಿತಿ ಸಿಕ್ಕಿದರೇ 7899677259 ದೂರವಾಣಿ ಸಂಖ್ಯೆ ಅಥವಾ. ಪೋಲೀಸ್ ಸ್ಟೇಷನ್ ಸಂಪರ್ಕಿಸಲು ಮನೆಯವರು ಮನವಿ ಮಾಡಿದ್ದಾರೆ.