ಬೊಳುಬೈಲು : ವಿದ್ಯುತ್ ಲೈನ್ ನಲ್ಲಿ ಟ್ರೀಕಟ್ಟಿಂಗ್ – ನಾಗರಿಕರ ಸಹಕಾರ amarasuddi - June 24, 2024 at 10:50 0 Tweet on Twitter Share on Facebook Pinterest Email ಬೊಳುಬೈಲ್ ನಿಂದ ಪಿಲಿಕೋಡಿ ವರೆಗೆ ದೇವರಗುಂಡ ಪೀಡರ್ ಹಾದುಹೋಗುವಲ್ಲಿ ವಿದ್ಯುತ್ ಲೈನ್ ಗೆ ತಾಗುತ್ತಿರುವ ಮರದ ಗೆಲ್ಲುಗಳ ತೆರವುಗೊಳಿಸುವ ಕಾರ್ಯ ಜೂ.23 ರಂದು ನಡೆಯಿತು. ಈ ಸಂದರ್ಭದಲ್ಲಿ ಮೆಸ್ಕಾಂ ಸಿಬ್ಬಂದಿಗಳಿಗೆ ಪಿಲಿಕೋಡಿ ಭಾಗದ ಬಳಕೆದಾರರು ಸಹಕಾರ ನೀಡಿದರು. . . . . . . . . . Share this:WhatsAppLike this:Like Loading...