
ಆಲೆಟ್ಟಿ : ಸ.ಕಿ.ಪ್ರಾ.ಶಾಲೆ ಪೈಂಬಚ್ಚಾಲು ಇದರ ಹಳೆ ವಿದ್ಯಾರ್ಥಿಗಳ ನೂತನ ಸಮಿತಿಯನ್ನು ರಚನೆಯು , ಜೂ.23 ರ ಆದಿತ್ಯವಾರ ರಚಿಸಲಾಯಿತು. ನೂತನ ಸಮಿತಿ ಅಧ್ಯಕ್ಷರಾಗಿ ನಿಸಾರ್.ಟಿ. ಎಂ , ಉಪಾಧ್ಯಕ್ಷರಾಗಿ ಮುಈನುದ್ದೀನ್ ಕೆ.ಎಂ., ಪ್ರ.ಕಾರ್ಯದರ್ಶಿ ಅನಸ್.ಪಿ ಎ
ಜೊತೆ ಕಾರ್ಯದರ್ಶಿ: ತಮೀಂ ಟಿ. ಐ ,ಕೋಶಾಧಿಕಾರಿ: ಮುನೀರ್ ಸಿ. ಎ ಆಯ್ಕೆಯಾದರು. ಈ ಸಂದರ್ಭದಲ್ಲಿ ಶಾಲೆಯ ಹಳೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.