
ಸುಬ್ರಹ್ಮಣ್ಯ ಜೂನ್ 21. ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ಸಭಾಂಗಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರದೊಂದಿಗೆ ಶಿಸ್ತುಬದ್ಧವಾಗಿ ಯೋಗಾಸನ ಅಭ್ಯಾಸಗಳನ್ನು ಮಾಡಿದರು ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಲೀಲಾ ಕುಮಾರಿ ಟಿ ,ಸಹ ಶಿಕ್ಷಕರಾದ ಗುಲಾಬಿ, ನೇತ್ರಾವತಿ, ಮಂಜುಳಾ, ಮೋಹನ್ ಪ್ರಸಾದ್, ಹರೀಶ್, ಚೇತನ ಕುಮಾರಿ ಸಹಕರಿಸಿದರು.