Ad Widget

ವಳಲಂಬೆ ಶಾಲಾ ಮಂತ್ರಿಮಂಡಲ ರಚನೆ : ಮುಖ್ಯಮಂತ್ರಿಯಾಗಿ ಪ್ರೇಕ್ಷ ಎ.ಜಿ. – ಉಪ ಮುಖ್ಯಮಂತ್ರಿಯಾಗಿ ತರುಣ್ ಡಿ.ಎನ್.

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಳಲಂಬೆಯಲ್ಲಿ 2024-2025 ನೇ ಸಾಲಿನ ಶಾಲಾ ಮಂತ್ರಿಮಂಡಲವು ಚುನಾವಣೆಯ ಮೂಲಕ ಇತ್ತೀಚೆಗೆ ರಚನೆಯಾಯಿತು.
ಮುಖ್ಯಮಂತ್ರಿಯಾಗಿ ಪ್ರೇಕ್ಷ. ಎ.ಜಿ, ಉಪ ಮುಖ್ಯಮಂತ್ರಿಯಾಗಿ ತರುಣ್ ಡಿ.ಎನ್, ಗೃಹ ಮಂತ್ರಿಯಾಗಿ ಹರ್ಷಿತ್.ಪಿ, ಉಪ ಮಂತ್ರಿಯಾಗಿ ತನುಷ್. ಕೆ, ಶಿಕ್ಷಣ ಮಂತ್ರಿಯಾಗಿ ಪ್ರಾಪ್ತಿ. ಎ.ವಿ, ಉಪ ಮಂತ್ರಿಯಾಗಿ ಯಜ್ಞ.ವಿ, ಹಣಕಾಸು ಮಂತ್ರಿಯಾಗಿ ಹೃತಿಕ್.ಎನ್.ಡಿ, ಉಪ ಮಂತ್ರಿಯಾಗಿ ತನೀಷ್. ಕೆ, ಆರೋಗ್ಯಮತ್ತು ಆಹಾರ ಮ೦ತ್ರಿಯಾಗಿ ದಿಶಾ.ಪಿ. ಎಸ್, ಉಪ ಮಂತ್ರಿಯಾಗಿ ಚಿಂತನ. ಎನ್. ಎಮ್, ಸಾಂಸ್ಕೃತಿಕ ಮಂತ್ರಿಯಾಗಿ ಪೃಥ್ವಿ. ಎ. ಆರ್, ಉಪ ಮಂತ್ರಿಯಾಗಿ ಹಿತ. ಎಂ. ಆರ್, ಕ್ರೀಡಾ ಮಂತ್ರಿಯಾಗಿ ಮನ್ವಿತ್. ಎಂ. ಜಿ, ಉಪ ಮಂತ್ರಿಯಾಗಿ ತನ್ವಿ. ಜಿ.ಹೆಚ್, ನೀರಾವರಿ ಮಂತ್ರಿಯಾಗಿ ಸಾತ್ವಿಕ್. ಹೆಚ್. ಕೆ, ಉಪಮಂತ್ರಿಯಾಗಿ ದೀಕ್ಷಿತ್. ಬಿ. ಯು, ಸ್ವಚ್ಛತಾ ಮಂತ್ರಿಯಾಗಿ ಜಶ್ಮಿತಾ. ಎಂ.ಎನ್, ಉಪ ಮಂತ್ರಿಯಾಗಿ ವೈಷ್ಣವಿ .ವಿ, ಕಾನೂನು ಮಂತ್ರಿಯಾಗಿ ಅಬ್ದುಲ್ ಮನ್ನಾನ್. ವಿ, ಗ್ರಂಥಾಲಯ ಮಂತ್ರಿಯಾಗಿ ಪೋಷಿತ. ಕೆ. ಆರ್, ಉಪ ಮಂತ್ರಿಯಾಗಿ ಸಿಂಚನ. ಯನ್. ಸಿ, ತೋಟಗಾರಿಕಾ ಮಂತ್ರಿಯಾಗಿ ಸುಜಿತ್. ಎ. ಜೆ, ಉಪ ಮಂತ್ರಿಯಾಗಿ ವಷಿ೯ತ್. ಬಿ, ವಿರೋಧ ಪಕ್ಷದ ನಾಯಕನಾಗಿ ತಸ್ವಿತ್. ವೈ, ಆಯ್ಕೆಯಾದರು.
ಮತಗಟ್ಟೆ ಅಧಿಕಾರಿಗಳಾಗಿ ಶಿಕ್ಷಕಿಯರಾದ ಗೀತಾಲಕ್ಷ್ಮಿ. ಎ, ತೃಪ್ತಿ. ಕೆ.ಪಿ, ನಳಿನಾಕ್ಷಿ. ಪಿ. ಎಸ್, ತೇಜಾವತಿ. ಡಿ, ಸಹಕರಿಸಿದರು. ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಪ್ರಮಿಳಾ. ಪಿ. ಎಸ್ ಪ್ರಮಾಣ ವಚನ ಬೋಧಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading