Ad Widget

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ

   ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ಬಿನ 2024- 25 ನೇ ಸಾಲಿನ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.     ಅಧ್ಯಕ್ಷರಾಗಿ ರಾಜೇಶ್ ಏನ್ ಎಸ್, ಕಾರ್ಯದರ್ಶಿಯಾಗಿ ಕೃಷ್ಣ ಕುಮಾರ ಬಾಳುಗೋಡು, ಖಜಾಂಚಿಯಾಗಿ ಮೋಹನ್ದಾಸ್ ರೈ, ಇವರುಗಳ ಆಯ್ಕೆ ಆಗಿರುತ್ತಾರೆ. ಕ್ಲಬ್ಬಿನ ಪ್ರಥಮ ಉಪಾಧ್ಯಕ್ಷರಾಗಿ ಸತೀಶ ಕೂಜುಗೋಡು ,ದ್ವಿತೀಯ ಉಪಾಧ್ಯಕ್ಷರಾಗಿ ವಿಷ್ಣು ಪಾತಿಕಲ್ಲು, ಕ್ಲಬ್ ಪಿ ಆರ್ ಓ ಆಗಿ ರೇಗನ್ ಶೆಟ್ಟಿಯಡ್ಕ, ನಿಕಟ ಪೂರ್ವ ಅಧ್ಯಕ್ಷರಾಗಿ ರಾಮಚಂದ್ರ ಪಳಂಗಾಯ, ಮುಖ್ಯ ಆಡಳಿತ ಅಧಿಕಾರಿಯಾಗಿ ರಂಗಯ್ಯ ಶೆಟ್ಟಿಗಾರ್, ಮೆಂಬರ್ಶಿಪ್ ಕಮಿಟಿ ಚಯರ್ ಪರ್ಸನ್  ಆಗಿ ವಿಮಲ ರಂಗಯ್ಯ ,ಎಲ್ ಸಿ ಐಎಫ್ ಚೇರ್ ಪರ್ಸನ್ ಆಗಿ ಡಾ. ಶಿವಕುಮಾರ ಹೊಸಳ್ಳಿಕೆ, ಸರ್ವಿಸ್ ಚೇರ್ ಪರ್ಸನ್ ಆಗಿ ದಿನೇಶ್ ಮೊಗ್ಗುರ, ಕ್ಲಬ್ ಟೀಮರ್ ಆಗಿ ಮಾಧವ ದೇವರ ಗದ್ದೆ, ಹಾಗೂ ನಿರ್ದೇಶಕರುಗಳಾಗಿ ಭಾರತಿ ದಿನೇಶ್, ಪ್ರಕಾಶ್ ಶೆಟ್ಟಿ ಕುಂದಾಪುರ ಹಾಗೂ ಬಿಪಿನ್ ಜಾಕೆ ಆಯ್ಕೆಗೊಂಡಿರುವರು.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!