ಸಿ.ಗೋಪಾಲಕೃಷ್ಣ ವೈಲಾಯ ನಿಧನ amarasuddi - June 20, 2024 at 9:40 0 Tweet on Twitter Share on Facebook Pinterest Email ಸುಳ್ಯ, ಜೂ.18 : ಸುಳ್ಯ ತಾಲೂಕಿನ ತೊಡಿಕಾನದ ಚಳ್ಳಂಗಾಯ ನಿವಾಸಿ ಪ್ರಸಕ್ತ 13 ವರ್ಷಗಳಿಂದ ಶಿವಮೊಗ್ಗದಲ್ಲಿ ನೆಲೆಸಿದ್ದ ಸಿ.ಗೋಪಾಲಕೃಷ್ಣ ವೈಲಾಯ(92) ಅವರು ಜೂ.16ರಂದು ನಿಧನ ಹೊಂದಿದರು.ಮೃತರು ಪತ್ನಿ, ಪುತ್ರ ಮಕ್ಕಳ ತಜ್ಞ ಡಾ| ಸಿ.ಜಿ.ರಾಘವೇಂದ್ರ ವೈಲಾಯ ಮತ್ತು 6 ಪುತ್ರಿಯರನ್ನು ಅಗಲಿದ್ದಾರೆ. . . . . . . . . . Share this:WhatsAppLike this:Like Loading...