
ಸುಳ್ಯ: ಕಾಂತಮಂಗಲ ಶಾಲೆಯ ವರಾಂಡಣದಲ್ಲಿ ವ್ಯಕ್ತಿಯೋರ್ವರ ಕೊಲೆ ಪ್ರಕರಣ ಹಿನ್ನಲೆಯಲ್ಲಿ ನಿನ್ನೆ ಶಾಲೆಗೆ ರಜೆ ಇದ್ದ ಹಿನ್ನಲೆಯಲ್ಲಿ ಇಂದು ಮುಂಜಾನೆ ಶಾಲೆ ಪ್ರಾರಂಭವಾದಗ ವಿಧ್ಯಾರ್ಥಿಗಳು ಸಂಪೂರ್ಣವಾಗಿ ಶಾಲೆಗೆ ಗೈರು ಹಾಜರಾಗಿದ್ದು ಇದೀಗ ಶಾಲಾ ಅಭಿವೃದ್ಧಿ ಸಮಿತಿಯವರು ತುರ್ತು ಸಭೆಯನ್ನು ಕರೆದಿದ್ದು ಇದೀಗ ಪೋಷಕರು ಶಾಲೆಗೆ ಆಗಮಿಸುತ್ತಿರುವುದಾಗಿ ತಿಳಿದುಬಂದಿದೆ.