
ಸುಳ್ಯ ಇನ್ನರ್ ವೀಲ್ ಕ್ಲಬ್ ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಅಧ್ಯಕ್ಷೆಯಾಗಿ ಚಿಂತನಾ ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ಡಾ.ಸವಿತ ಹೊದ್ದೆಟ್ಟಿ, ಕೋಶಾಧಿಕಾರಿಯಾಗಿ ಡಾ.ಸ್ಮಿತಾ ಹರ್ಷವರ್ಧನ್, ಉಪಾಧ್ಯಕ್ಷರಾಗಿ ಜಯಮಣಿ ಮಾಧವ, ಎಡಿಟರ್ ಪೂಜಾ ಸಂತೋಷ್, ಐಎಸ್‌ಓ ಆಗಿ ಸೌಮ್ಯ ರವಿಪ್ರಸಾದ್, ಜತೆ ಕಾರ್ಯದರ್ಶಿಯಾಗಿ ಮೀರಾ ಮುರಳೀಧರ ರೈ, ವೆಬ್ ಕಾರ್ಡಿನೇಟರ್ ಆಗಿ ಡಾ.ಪ್ರಜ್ಞಾ ಮನುಜೇಶ್ ರನ್ನು ಆಯ್ಕೆಯಾಗಿದ್ದಾರೆ.