Ad Widget

ಮಂಡೆಕೋಲು: ಮೈಲೆಟ್ಟಿಪಾರೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಕಿರಿಯ ಪಶುವೈದ್ಯಕೀಯ ಪರೀಕ್ಷಕರಾಗಿ ರೋಹಿತ್ ಕೆ.ಎ. ನೇಮಕ





ಮಂಡೆಕೋಲು ಮೈಲೆಟ್ಟಿಪಾರೆ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರಕ್ಕೆ ಕಿರಿಯ ಪಶುವೈದ್ಯಕೀಯ ಪರೀಕ್ಷಕರಾಗಿ ರೋಹಿತ್ ಕೆ.ಎ. ಕೊಯಿಂಗಾಜೆಯವರು ನೇಮಕಗೊಂಡಿದ್ದಾರೆ.

6 ತಿಂಗಳ ಹಿಂದೆ ಸರಕಾರದಿಂದ ಕಿರಿಯ ಪಶುವೈದ್ಯಕೀಯ ಪರಿವೀಕ್ಷಕರಾಗಿ ನೇಮಕಗೊಂಡಿರುವ ರೋಹಿತ್ ರವರು ಸುಳ್ಯಕ್ಕೆ ಬಂದು ಕರ್ತವ್ಯ ನಿರ್ವಹಿಸುತಿದ್ದರು. ಕಳೆದ ಎರಡು ವಾರಗಳಿಂದ ಮಂಡೆಕೋಲು ಕರ್ತವ್ಯಕ್ಕೆ ಹಾಜರಾಗಿರುವ ಇವರು ಪ್ರತೀ ದಿನ ಸೋಮವಾರ ದಿಂದ ಶನಿವಾರದವರೆಗೆ ಮಧ್ಯಾಹ್ನದ ತನಕ ಸೇವೆಗೆ ಲಭ್ಯರಿರುತ್ತಾರೆ.

. . . . . . . . .

(9481634680)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!