Ad Widget

ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷನಿಂದ ರಗಳೆ ರಂಪಾಟ , ನಾನು ಅಧ್ಯಕ್ಷ….. ನಾನು ಅಧ್ಯಕ್ಷ……

ಸುಳ್ಯ: ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪ್ರವೀಣ್ ಕುಮಾರ್ ರವರ ನೃತ್ಯ ತರಬೇತಿ ಶಿಕ್ಷಕಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗುತ್ತಿದ್ದು ಇದೀಗ ಈ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು ಭಾರಿ ಆಕ್ರೋಶಕ್ಕೆ ಕಾರಣವಾಗುತ್ತಿದೆ.

ನಾನು ಅಧ್ಯಕ್ಷ ನನ್ನದೇ ಈ ಕಟ್ಟಡ ಎಂಬೆಲ್ಲ ಮಾತುಗಳನ್ನು ಆಡುತ್ತಾ ಮಹಿಳೆಯನ್ನು ಅವಾಚ್ಯವಾಗಿ ನಿಂದಿಸುತ್ತಿದ್ದು ಈ ವೀಡಿಯೋ ಇದೀಗ ವೈರಲ್ ಆಗುತ್ತಿದ್ದಂತೆ ಸಮಿತಿಯು ಸಭೆ ಸೇರಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದ್ದು ನೃತ್ಯ ಶಿಕ್ಷಕಿಯ ಜೊತೆಗೆ ಕ್ಷಮೆ ಕೇಳುವಂತೆ ಸದಸ್ಯರು ಬಿಗಿ ಪಟ್ಟು ಹಿಡಿದಿದ್ದು ಇದೀಗ ರಂಪಾಟದ ದೃಶ್ಯ ವೈರಲ್ ಆಗುತ್ತಿದೆ. ಅಲ್ಲದೇ ಈ ವ್ಯಕ್ತಿಯು ಈ ಹಿಂದೆ ಜಯನಗರದಲ್ಲಿ ಆಟವಾಡುವ ವಿಚಾರದಲ್ಲಿಯು ಕೂಡ ಗದ್ದಲ ಎಬ್ಬಿಸಿ ಪೋಲಿಸ್ ಠಾಣೆ ಮೆಟ್ಟಿಲೇರಿ ಸುಖಾಂತ್ಯಗೊಂಡಿತ್ತು ಆದರೆ ಇದೀಗ ಇಂತದೇ ಮತ್ತೊಮ್ಮೆ ವರ್ತನೆಯ ಮೂಲಕ ಸುದ್ದಿಯಾಗಿದ್ದು ಪೋಲಿಸ್ ಇಲಾಖೆ ಯಾವ ರೀತಿಯಲ್ಲಿ ಕ್ರಮ ಜರುಗಲಿಸಿದೆ ಎಂದು ಕಾದು ನೋಡಬೇಕಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!