Ad Widget

ಗುತ್ತಿಗಾರು : ಶಾಲಾ ಮಂತ್ರಿಮಂಡಲ ರಚನೆ –  ವಿದ್ಯಾರ್ಥಿ ನಾಯಕನಾಗಿ ಗಣರಾಜ.ಕೆ, ಉಪನಾಯಕನಾಗಿ ಸೃಜನ್‌. ಎನ್.ಎ



ಗುತ್ತಿಗಾರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿ ಮಂತ್ರಿಮಂಡಲ ರಚನೆಯಾಗಿದ್ದು ವಿದ್ಯಾರ್ಥಿ ನಾಯಕನಾಗಿ ಗಣರಾಜ.ಕೆ, ಉಪನಾಯಕನಾಗಿ ಸೃಜನ್‌.ಎನ್.ಎ, ಗೃಹಮಂತ್ರಿ ವಿವೇಕ್ ಎರ್ದಡ್ಕ, ಸ್ವಚ್ಛತಾ ಮಂತ್ರಿ ನೀತಾಶ್ರೀ, ಆಹಾರಮಂತ್ರಿ ಚಿಂತನ್, ಆರೋಗ್ಯಮಂತ್ರಿ ನವ್ಯಾ, ಕೃಷಿ ಮಂತ್ರಿ ಚಿನ್ಮಯ್, ಕ್ರೀಡಾಮಂತ್ರಿ ಮನ್ವಿತ್, ನೀರಾವರಿ ಮಂತ್ರಿ ಪಾರ್ಥ, ಶಿಕ್ಷಣ ಮತ್ತು ವಾರ್ತಾ ಮಂತ್ರಿ ಲಿಖಿತಾ, ಸಾಂಸ್ಕೃತಿಕ ಮಂತ್ರಿ ಧನ್ವಿತಾ,  ವಿರೋಧಪಕ್ಷದ ನಾಯಕ ದೇಶ್ನಿ ಕೆ. ಹಾಗೂ  ಧನ್ವಿತಾ, ಕುಲದೀಪ್, ಸೀಮಂತ್, ಆರಾಧ್ಯ, ಸೂರ್ಯ, ಪ್ರದೀಪ್, ಕಿಶನ್ ಚಂದ್ರ, ಪ್ರಣೀತ್, ಸಂದೀಪ್ ಆಯ್ಕೆಯಾದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!