

ಅರಣ್ಯ ಇಲಾಖೆಯ ಸಂಪಾಜೆ ವಲಯದ ವತಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಿದೆ. ದಾಲ್ಚಿನ್ನಿ, ಮಹಾಗನಿ, ನೇರಳೆ,

ಪೆರಳೆ, ಪುನರ್ಪುಳಿ, ರಕ್ತಚಂದನ, ತೇಗ, ಹೆಬ್ಬಲಸು, ಹಿಪ್ಪೆ, ಹೊಂಗೆ, ಮಹಾಗನಿ, ಪುನರ್ಪುಳಿ, ರಾಂಪತ್ರೆ, ರಂಜಲು ಹಾಗೂ ಇನ್ನಿತರ ಸಸಿಗಳನ್ನು ಪಡೆಯಬಹುದು. ರೈತರು ತಮ್ಮ ಪಹಣಿ ಪತ್ರ (ಆರ್.ಟಿ.ಸಿ), ಅಧಾರ್ ಕಾರ್ಡ್ ನಕಲು ಪ್ರತಿ ತರಬೇಕು. ಹೆಚ್ಚಿನ ಮಾಹಿತಿಗಾಗಿ ಗಸ್ತು ಅರಣ್ಯ ಪಾಲಕರಾದ ನಾಗರಾಜ್ ಎಸ್. (ಮೊ- 9481593672) ರವರನ್ನು ಸಂಪರ್ಕಿಸಲು ವಲಯ ಅರಣ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

