Ad Widget

ಮರು ಮೌಲ್ಯಮಾಪನದಲ್ಲಿ 9 ಅಂಕ ಹೆಚ್ಚುವರಿ ಪಡೆದ ರೋಟರಿ ಪ್ರೌಢಶಾಲೆಯ ಯಶಸ್ವಿ ಪಿ. ಭಟ್

ಮೇ.9 ರಂದು ಪ್ರಕಟಗೊಂಡಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸುಳ್ಯದ ರೋಟರಿ ಪ್ರೌಢಶಾಲಾ ವಿದ್ಯಾರ್ಥಿನಿ ಯಶಸ್ವಿ ಪಿ.ಭಟ್ 598 ಅಂಕ ಪಡೆದಿದ್ದರು.‌ ಇದೀಗ 9 ಅಂಕ ಹೆಚ್ಚುವರಿ ಬಂದಿದ್ದು 607 ಅಂಕ ಪಡೆದುಕೊಂಡಿದ್ದಾರೆ. ಮೌಲ್ಯಮಾಪಕರ ಎಡವಟ್ಟಿನಿಂದ ವಿಜ್ಞಾನ ವಿಷಯದಲ್ಲಿ 86 ಅಂಕ ಪಡೆದಿದ್ದು, ಮರುಮೌಲ್ಯಮಾಪನಕ್ಕೆ ಮನವಿ ಮಾಡಿದಾಗ ವಿದ್ಯಾರ್ಥಿನಿಗೆ 9 ಅಂಕ ಹೆಚ್ಚುವರಿ ಬಂದು 95 ಅಂಕ ಪಡೆದಿದ್ದಾರೆ. ಇದೀಗ ಒಟ್ಟು 607 ಅಂಕ ಪಡೆದು 97.12 ಶೇ. ತನ್ನದಾಗಿಸಿಕೊಂಡಿದ್ದಾರೆ. ಈಕೆ ಸುಳ್ಯ ದ ದೇವಶ್ಯ ನಿವಾಸಿ ಪ್ರಶಾಂತ್ ಭಟ್ ಹಾಗೂ ಪ್ರೇಮ ದಂಪತಿಗಳ ಪುತ್ರಿ.

. . . . . . .

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!